4. SAT (ವಿಜ್ಞಾನ)

 
.......... ಪರಿವಿಡಿ ..........
 
 
............................. 
 
 
 
 
 
 

ಭೌತಶಾಸ್ತ್ರ.



1) ಒಂದು ಕಾಯದ ಆರಂಭಿಕ ವೇಗವು, ಅಂತಿಮ ವೇಗಕ್ಕೆ ಸಮಾನವಾದಾಗ ಅದರ ವೇಗೋತ್ಕರ್ಷವು,
1) ಗರಿಷ್ಠ ವಾಗಿರುತ್ತದೆ
2) ಕನಿಷ್ಠ ವಾಗಿರುತ್ತದೆ
3) ಸೊನ್ನೆಯಾಗಿರುತ್ತದೆ ✔️
4) ವ್ಯತ್ಯಾಸ ಇರುವುದಿಲ್ಲ

2) ಚಿತ್ರದಲ್ಲಿರುವಂತೆ ಒಂದು ಕಾಯವು ತನ್ನ ನಿಶ್ಚಲ ಸ್ಥಿತಿಯಿಂದ ಪೂರ್ವದಿಕ್ಕಿಗೆ 8 ಮೀಟರ್ ಚಲಿಸಿ ನಂತರ A ಯಿಂದ 6 ಮೀಟರ್ ತಲುಪುತ್ತದೆ.ಅದರ ಚಲಿಸಿದ ದೂರ ಮತ್ತು ಸ್ಥಾನಪಲ್ಲಟವು,


1) 14ಮೀ ಮತ್ತು 5ಮೀ
2) 5ಮೀ ಮತ್ತು 14ಮೀ
3) 10ಮೀ ಮತ್ತು 5ಮೀ
4) 14ಮೀ ಮತ್ತು 10ಮೀ ✔️

3) ಒಂದು ಕಾಯವು  A ನಿಂದ ಆಯತಾಕಾರದ ಪಥದಲ್ಲಿ ಉದ್ದ 3 ಮೀಟರ್ ಮತ್ತು ಅಗಲ 4 ಮೀಟರ್ ಚಲಿಸಿದರೆ, A ಮತ್ತು B ಗಳ ನಡುವಿನ ಸ್ಥಾನಪಲ್ಲಟವು,




1) 7ಮೀ
2) 12ಮೀ
3) 3ಮೀ ✔️
4) 4ಮೀ

4) ಸರಾಸರಿ ಜವವು ಸೂಚಿಸುವ ಚಲನೆಯು,
1) ಏಕರೂಪ ಚಲನೆ
2) ಏಕರೂಪವಲ್ಲದ ಚಲನೆ ✔️
3) ಆಂದೋಲನ ಚಲನೆ
4) ನೇರ ಚಲನೆ

5) ಸರಿಯಾದ ಚಲನೆಯ ಸಮೀಕರಣವು,
1) at² = 2(s-ut)  ✔️
2) at² = 2(s+ut)
3) at² = 2(ut-s)
4) at² = ½(ut-s)

6) ಯಾವ ದೂರ-ಕಾಲ ನಕ್ಷೆಯಲ್ಲಿ ಚಲಿಸುತ್ತಿರುವ ಬಸ್ಸಿನ ಜವ ಸ್ಥಿರವಾಗಿಲ್ಲ



1) 1
2) 2
3) 3 ✔️
4) 4

7) ಒಂದು ಕಾಯದ ಆವೃತ್ತಿಯು 100Hz ಆದರೆ, ಅದರ ಕಾಲಾವಧಿ
1) 0.01 s ✔️
2) 1 s
3) 0.1 s
4) 10 s

8) ಶಬ್ದದ ಪರಿಮಾಣವನ್ನು ಕಡಿಮೆ ಮಾಡುವ ಕ್ರಮ
1) ಶಬ್ದ ಕಂಪನದ ವೃತ್ತಿ ಕಡಿಮೆ ಮಾಡುವುದು ✔️
2) ಶಬ್ದ ಕಂಪನದ ಆವೃತ್ತಿ ಹೆಚ್ಚಿಸುವುದು
3) ಶಬ್ದ ಕಂಪನದ ಪಾರವನ್ನು ಕಡಿಮೆ ಮಾಡುವುದು
4) ಶಬ್ದ ಕಂಪನದ ಪಾರವನ್ನು ಹೆಚ್ಚಿಸುವುದು

9) ಧ್ವನಿಯ ಮಟ್ಟವನ್ನು ನಿರ್ಧರಿಸುವುದು
1) ಆವೃತ್ತಿ
2) ಪಾರ
3) ಜವ
4) ಪರಿಮಾಣ ✔️

10) ಕಂಪಿಸುವ ವಸ್ತುವಿನ ಆವೃತ್ತಿಯು,
1) ಕಾಲಕ್ಕೆ ವಿಲೋಮಾನುಪಾತದಲ್ಲಿ ಇರುತ್ತದೆ ✔️
2) ಕಾಲಕ್ಕೆ ನೇರ ಅನುಪಾತದಲ್ಲಿರುತ್ತದೆ
3) ಕಾಲಕ್ಕೆ ಸಮನಾಗಿರುತ್ತದೆ
4) ಕಾಲಕ್ಕೆ ಸಮನಾಗಿರುವುದಿಲ್ಲ

11) ಶಬ್ದದ ಪರಿಮಾಣ ಅವಲಂಬನೆ ಯಾಗಿರುವ ಅಂಶ
1) ಪಾರ ✔️
2) ಆವೃತ್ತಿ
3)  ಕಾಲ
4) ಜವ

12) ಹೆಚ್ಚು ಚಲನಶಕ್ತಿ ಹೊಂದಿರುವ ವಸ್ತು
1) ದ್ರವ್ಯರಾಶಿ=10 ಕೆಜಿ, ವೇಗ=2ಮೀ/ಸೆ
2) ದ್ರವ್ಯರಾಶಿ=5 ಕೆಜಿ, ವೇಗ=4ಮೀ/ಸೆ ✔️
3) ದ್ರವ್ಯರಾಶಿ=2 ಕೆಜಿ, ವೇಗ=3ಮೀ/ಸೆ
4) ದ್ರವ್ಯರಾಶಿ=3 ಕೆಜಿ, ವೇಗ=2ಮೀ/ಸೆ

13)  ಹೆಚ್ಚು ಜಡತ್ವ ಹೊಂದಿರುವ ಕಾಯವನ್ನು  ಚಲಿಸುವಂತೆ ಮಾಡಲು ಬಳಸುವ ಬಲ
1) ಸಂತುಲಿತ ಬಲ
2) ಅಸಂತುಲಿತ ಬಲ ✔️
3) ಘರ್ಷಣಾ ಬಲ
4) ಗುರುತ್ವಾಕರ್ಷಣ ಬಲ

14) ನೀರನ್ನು ನಾಲ್ಕು ಡಿಗ್ರಿ ಸೆಂಟಿಗ್ರೇಡ್ನಿಂದ ಜೀರೋ ಡಿಗ್ರಿ ಸೆಂಟಿಗ್ರೇಡ್ ಗೆ ತಂಪು ಮಾಡಿದಾಗ,
1) ಸಂಕುಚನವಾಗುತ್ತದೆ
2) ವಿಕಸನವಾಗುತ್ತದೆ
3) ಮೊದಲು ಸಂಕುಚಿತವಾಗಿ ನಂತರ ವಿಕಸನವಾಗುತ್ತದೆ
4) ಮೊದಲು ವಿಕಸನವಾಗಿ ನಂತರ ಸಂಕುಚನವಾಗುತ್ತದೆ ✔️

15) ಸಮತಲ ಕನ್ನಡಿಯಿಂದ ರೂಪುಗೊಂಡ ಪ್ರತಿಬಿಂಬವು
1) ನೈಜ
2) ಮಿಥ್ಯ
3) ಪಾರ್ಶ್ವ ಪಲ್ಲಟದೊಂದಿಗೆ ಮಿಥ್ಯ ✔️
4) ಪಾರ್ಶ್ವ ಪಲ್ಲಟದೊಂದಿಗೆ ನೈಜ

16) ಎರಡು ಸಮತಲ ಕನ್ನಡಿಗಳ ನಡುವೆ 60 ಡಿಗ್ರಿ ಕೋನದಲ್ಲಿ ಇರಿಸಿದಾಗ ರೂಪುಗೊಂಡ ಪ್ರತಿಬಿಂಬಗಳ ಸಂಖ್ಯೆ
1) 3 
2) 6 
3) 5  ✔️
4) ಅನಂತ

17) ಇಬ್ಬರು ಜನರು 85N ಮತ್ತು 65N ಬಲದೊಂದಿಗೆ ಒಂದೇ ದಿಕ್ಕಿನಲ್ಲಿ ಪೆಟ್ಟಿಗೆಯನ್ನು ಎಳೆಯುತ್ತಿದ್ದಾರೆ. ಆ ಪೆಟ್ಟಿಗೆಯ ನಿವ್ವಳ ಸ್ಥಾನಪಲ್ಲಟವು 18 ಮೀ ಆಗಿದ್ದರೆ, ಅದರ ನಿವ್ವಳ ಕೆಲಸವು
1) 2700 J ✔️
2) 2800 J
3) 1900 J
4) 1250 J 

18) ಶೂನ್ಯೇತರ  ಕೆಲಸವನ್ನು ಸೂಚಿಸುವ ಸಂದರ್ಭವು 
1) ರಾಹುಲ್ ತನ್ನ ತಲೆಯ ಮೇಲೆ 30 ಕೆಜಿ ತೂಕ ಹೊತ್ತು ನಿಂತಿದ್ದಾನೆ. 
2) ರಾಹುಲ್ ದೊಡ್ಡ ಬಂಡೆಯನ್ನು ತಳ್ಳಲು ಶ್ರಮಿಸುತ್ತಿದ್ದರೂ ಅದು ಚಲಿಸುತ್ತಿಲ್ಲ 
3) ರಾಹುಲ್ ಮೆಟ್ಟಿಲುಗಳನ್ನು ಏರುತ್ತಿದ್ದಾನೆ  ✔️
4) ರಾಹುಲನಯ ಚಿಲಕ ಹಾಕಿದ ಬಾಗಿಲನ್ನು ತಳ್ಳುತ್ತಿದ್ದಾನೆ 

19) ಒಂದು ವಸ್ತುವಿನ ದ್ರವ್ಯರಾಶಿಯನ್ನು ದ್ವಿಗುಣಗೊಳಿಸಿದರೆ ಅದರ ವೇಗೋತ್ಕರ್ಷವನ್ನು ಅರ್ಧದಷ್ಟು ಕಡಿಮೆ ಮಾಡಿದರೆ, ನಿವ್ವಳ ಬಲವು 
1) ಎರಡರಷ್ಟಿರುತ್ತದೆ
2) ಸಮನಾಗಿರುತ್ತದೆ
3) ಅರ್ಧಕ್ಕೆ ಇಳಿಕೆಯಾಗಿರುತ್ತದೆ ✔️
4) ಮೂರರಷ್ಟಿರುತ್ತದೆ

20) ಒಂದು ವಸ್ತುವಿನ ಚಲನ ಶಕ್ತಿ, ಯಾವಾಗಲೂ ಸಮಾನುಪಾತದಲ್ಲಿರುವುದು, 
I) ವೇಗದ ವರ್ಗಮೂಲಕ್ಕೆ 
2) ವೇಗಕ್ಕೆ 
3) ವೇಗದ ವರ್ಗಕ್ಕೆ  ✔️
4) ವೇಗದ ಎರಡರಷ್ಟಕ್ಕೆ

21) ಆರಂಭಿಕ ವೇಗ 'u' ನೊಂದಿಗೆ ಇರಿಸಲಾಗಿರುವ ಒಂದು ಕ್ಷಿಪಣಿಯ ವೇಗವನ್ನು ಮೂರು ಪಟ್ಟು ಹೆಚ್ಚಿಸಿದರೆ, ಅದರ ಚಲನ ಶಕ್ತಿಯು 
1) ಸಮನಾಗಿರುತ್ತದೆ 
2) ಮೂರರಷ್ಟು ಕಡಿಮೆಯಾಗುತ್ತದೆ 
3) ಒಂಬತ್ತರಷ್ಟು ಹೆಚ್ಚಾಗುತ್ತದೆ  ✔️
4) ಮೂರರಷ್ಟು ಹೆಚ್ಚಾಗುತ್ತದೆ

22) ಒಂದು ವಸ್ತುವು ಏಕಮಾನ ಕಾಲದಲ್ಲಿ 2m/s² ದರದಲ್ಲಿ ವೇಗೋತ್ಕರ್ಷವನ್ನು ಪಡೆಯುತ್ತದೆ. ಅದರ ನಿವ್ವಳ ಬಲವು ಮೂರು ಪಟ್ಟು ಮತ್ತು ದ್ರವ್ಯರಾಶಿಯನ್ನು ದ್ವಿಗುಣಗೊಳಿಸಿದರೆ, ಆ ವಸ್ತುವಿನ ಹೊಸ ವೇಗೋತ್ಕರ್ಷವು, 
I) 2m/s² 
2) 3m/s²  ✔️
3) 1m/s² 
4) 4m/s²

23) 2m/s ವೇಗವನ್ನು ಹೊಂದಿರುವ, ದ್ರವ್ಯರಾಶಿ 2 ಕೆ.ಜಿ ವಸ್ತುವನ್ನು 2 ಮೀ ದೂರವನ್ತನು ಚಲಿಸಿ ನಿಶ್ಚಲ ಸ್ಥಿತಿಗೆ ಬಂದರೆ, ಆವಸ್ತುವಿನ ಮೇಲೆ ಪ್ರಯೋಗವಾದ ಬಲವು,
l)  8N
2) 1N
3) 4N
4) 2N ✔️

24) 'm' ದ್ರವ್ಯರಾಶಿಯ ವಸ್ತುವು 'v' ವೇಗದೊಂದಿಗೆ ಚಲಿಸುತ್ತಿದೆ. 'P' ಅದರ ಸಂವೇಗವಾಗಿದ್ದರೆ ಚಲನ ಶಕ್ತಿ ಮತ್ತು ಸಂವೇಗಕ್ಕೂ ಇರುವ ಸಂಬಂಧವು
1) KE = P²/2m
2) KE = P²/m
3) KE = P²/2 ✔️
4) KE = P/m² 

25) 5 ಕೆಜಿ ದ್ರವ್ಯರಾಶಿಯನ್ನು ಹೊಂದಿರುವ ಒಂದು ವಸ್ತುವು ಒಂದು ನಿರ್ದಿಷ್ಟ ವೇಗದೊಂದಿಗೆ ಚಲಿಸಿ 10Kg.m/s ಸಂವೇಗವನ್ನು ಪಡೆದರೆ,. ಅದರ ಚಲನ ಶಕ್ತಿಯು
1) 50 KJ
2) 100J
3) 10J ✔️
4) 5J.

26) ಕೊಟ್ಟಿರುವ ಅಂಕಿ ಅಂಶದಲ್ಲಿ, ಬ್ಲಾಕ್ನಲ್ಲಿ ಕಾರ್ಯನಿರ್ವಹಿಸುವ ನಿವ್ವಳ ಬಲವು




1) 5 N 
2) 10 N
3) 0 N  ✔️
4) 25 N

27) ಸಂತುಲಿತ ಬಲಕ್ಕೆ ಒಳಪಟ್ಟಿರುವ ಪೆಟ್ಟಿಗೆಯ ಚಿತ್ರವು




1) ಬಾಕ್ಸ್ 1
2) ಬಾಕ್ಸ್ 2
3) ಬಾಕ್ಸ್ 3 ✔️
4) ಬಾಕ್ಸ್ 1 & 2

28) ಜಡತ್ವದ ಅಳತೆಯಾಗಿರುವ ಭೌತಿಕ ಪ್ರಮಾಣ 
1) ಸಾಂದ್ರತೆ 
2) ತೂಕ 
3) ಬಲ 
4) ದ್ರವ್ಯರಾಶಿ ✔️

29) ಹೇಳಿಕೆ -1: ಜಡತ್ವದಿಂದಾಗಿ ಸೀಟ್ ಬೆಲ್ಟ್‌ಗಳು ಅವಶ್ಯಕ 
ಹೇಳಿಕೆ -2:  ಬ್ರೇಕ್‌ಗಳನ್ನು ಅನ್ವಯಿಸುವಾಗ, ಚಲಿಸುವ ಕಾರು ನಿಧಾನಗೊಳ್ಳುತ್ತದೆ ಆದರೆ ನಮ್ಮ ದೇಹದ ಮೇಲಿನ ಭಾಗವು ಚಲನೆಯ ಸ್ಥಿತಿಯಲ್ಲೇ ಉಳಿದಿರುತ್ತದೆ
1) ಹೇಳಿಕೆ 1 ತಪ್ಪು 
2) ಹೇಳಿಕೆ 2 ಮತ್ತು 1 ಸರಿಯಾಗಿವೆ  ✔️
3) ಹೇಳಿಕೆ 2 ಮತ್ತು 1 ತಪ್ಪು 
4) ಹೇಳಿಕೆ 2 ತಪ್ಪು

30) 5 ಕೆಜಿ ದ್ರವ್ಯರಾಶಿಯ ವಸ್ತುವು ವೇಗ 20 m/s ನೊಂದಿಗೆ ಲಂಬವಾಗಿ ಮೇಲಕ್ಕೆ ಎಸೆಯಲಾಗುತ್ತದೆ.  ನೆಲಕ್ಕೆ ಬೀಳುವ ಮುನ್ನ ಅದರ ಸಂವೇಗವು
1) 100 Kgm/s
2) 0 Kgm/s
3) -100 Kgm/s ✔️
4) -20 Kgm/s

31) ವಸ್ತುವಿನ ದ್ರವ್ಯರಾಶಿಯು 2 ಕೆ.ಜಿ. ಆಗಿದೆ. 6N ಮತ್ತು 4 N ಹೊಂದಿರುವ ಎರಡು ಬಲಗಳು ಪರಸ್ಪರ  ವಿರುದ್ಧ ದಿಕ್ಕಿನಲ್ಲಿ ವರ್ತಿಸಿದಾಗ, ಅದರ  ವೇಗೋತ್ಕರ್ಷವು,
1) 4 m/s² 
2) 3 m/s²
3) 2 m/s²
4) 1 m/s² ✔️

32) ಬೆಳಕಿನ ವರ್ಷ ಎಂದರೆ, 
1) ಬೆಳಕು ಒಂದು ವರ್ಷದಲ್ಲಿ ಚಲಿಸುವ ಜವ 
2) ಭೂಮಿಯು ಒಂದು ವರ್ಷಕ್ಕೆ ಚಲಿಸುವ ದೂರ 
3) ಸೂರ್ಯನು ಒಂದು ವರ್ಷ ಚಲಿಸುವ ದೂರ 
4) ಬೆಳಕು ಒಂದು ವರ್ಷದಲ್ಲಿ ಚಲಿಸುವ ದೂರ ✔️

33) ಸೂರ್ಯನನ್ನು ಸಮೀಪಿಸಿದಂತೆ, ಉದ್ದವಾದ ಬಾಲವನ್ನು ಪಡೆದು ದೀರ್ಘವೃತ್ತಾಕಾರದಲ್ಲಿ ಚಲಿಸಿ ನಕ್ಷತ್ರದಂತೆ ಕಾಣುವ ಕಾಂತಿಯುಳ್ಳ ಕಾಯ,
I) ಧೂಮಕೇತು  ✔️
2) ನಕ್ಷತ್ರ 
3) ಕ್ಷುದ್ರಗ್ರಹ 
4) ಉಲ್ಕೆ

34) ಸೂರ್ಯನ ಬೆಳಕು ಭೂಮಿಯನ್ನು ತಲುಪಲು ತೆಗೆದುಕೊಳ್ಳುವ ಸಮಯ 
1) 1 ನಿಮಿಷ 
2) 8 ನಿಮಿಷಗಳು  ✔️
3) 24 ಗಂಟೆಗಳು 
4) 5 ನಿಮಿಷಗಳು

35)  ಅತಿ ದೀರ್ಘ ಪರಿಭ್ರಮಣಾವಧಿಯನ್ನು ಹೊಂದಿರುವ ಗ್ರಹ 
l) ನೆಪ್ಚೂನ್  ✔️
2) ಪ್ಲುಟೊ 
3) ಬುಧ 
4) ಶುಕ್ರ

36) ಸೂರ್ಯನ ಗ್ರಹಗಳ ಪಟ್ಟಿಯಿಂದ ಪ್ಲುಟೊವನ್ನು ಹೊರಗಿಡಲು ಕಾರಣವಾದ ಸಂಸ್ಥೆ 
1) ಐಎಯು  ✔️
2) ಇಸ್ರೋ 
3) ನಾಸಾ 
4) ಐಯುಪಿಎಸಿ

37) ಸಿನೆಮಾ ಹಾಲ್‌ನಲ್ಲಿ ಚಲನಚಿತ್ರ ನೋಡುವಾಗ ನಾವು ನೋಡುವ ಪ್ರತಿಬಿಂಬದ ವಿಧವು 
1) ಸತ್ಯ ✔️
2) ಮಿಥ್ಯ 
3) ಸಂಕೀರ್ಣ 
4) ಚಲನಾತ್ಮಕ

38) ಸಮತಲ ಕನ್ನಡಿಯಿಂದ ರೂಪುಗೊಂಡ ಪ್ರತಿಬಿಂಬವು
1) ಸತ್ಯ ಮತ್ತು ನೇರ 
2) ಮಿಥ್ಯ ಮತ್ತು ತಲೆಕೆಳಗಾದ 
3) ಮಿಥ್ಯ ಮತ್ತು ನೇರ  ✔️
4) ಸತ್ಯ ಮತ್ತು ತಲೆಕೆಳಗಾದ

39) ನಮೂದಿಸಿದ ಪ್ರತಿ ಕಿರಣವನ್ನು ಅದರ ಹೆಸರಿನೊಂದಿಗೆ ಹೊಂದಿಸಿ 
i) ಪ್ರತಿಫಲಿತ ಕಿರಣ:
ii) ಪತನ ಕಿರಣ
iii) ಲಂಬ




1) 1-iii, 2-ii, 3 -i
2) 1-ii, 2-i, 3-iii ✔️
3) 1-i, 2-iii, 3 -ii
4) 1-ii, 2-iii, 3 -i

40) "x" ನ ಬೆಲೆ


1) 30°
2) 90°
3) 60° ✔️
4) 45°

41) ವಕ್ರತೆಯ ಕೇಂದ್ರದ ಮೂಲಕ ಹಾದು ಹೋಗುವ ಕಿರಣವು, ಲಂಬರೇಖೆಯೊಂದಿಗೆ ಉಂಟುಮಾಡುವ ಕೋನ
) 90 ° 
2)  0 °  ✔️
3) 180° 
4) 45°

42) ಪ್ರಧಾನಸಂಗಮ 20m ಹೊಂದಿರುವ ನಿಮ್ನದರ್ಪಣವು ಅದರ  ದ್ಯುತಿಕೇಂದ್ರದಿಂದ 60m ದೂರದಲ್ಲಿ ಒಂದು ವಸ್ತುವನ್ನು ಇಟ್ಟಾಗ, ಆ ವಸ್ತುವಿನ ಪ್ರತಿಬಿಂಬದ ದೂರ
1) -20 ಮೀ 
2) -30 ಮೀ 
3) + 30 ಮೀ  ✔️
4) + 20 ಮೀ

43) A ಮತ್ತು B  ಎಂಬ ಎರಡು ಕಾಯಗಳನ್ನು ಪರಸ್ಪರ ಸಂಪರ್ಕಕ್ಕೆ ತಂದಾಗ, A ಯಿಂದ B ಗೆ ಹರಿಯುತ್ತದೆ. ಹಾಗಾದರೆ,  ಕೆಳಗಿನ ಹೇಳಿಕೆಯಲ್ಲಿ ಯಾವುದು ಸರಿ?
1) 'A' ಯು 'B' ಗಿಂತ ಹೆಚ್ಚು ಬಿಸಿಯಾಗಿರುತ್ತದೆ
2) 'B' ಯು A ಗಿಂತ ಹೆಚ್ಚು ಬಿಸಿಯಾಗಿರುತ್ತದೆ 
3) ಎರಡೂ ಒಂದೇ ತಾಪಮಾನವನ್ನು ಹೊಂದಿವೆ ✔️
4)  'B' ಕಾಯವು ಬೇಗನೇ ವಿಕಸನವಾಗುತ್ತದೆ

44) ಪಾದರಸವನ್ನು ಥರ್ಮಾಮೀಟರ್‌ನಲ್ಲಿ  ತಾಪಮಾನವನ್ನು ಅಳೆಯಲು ಬಳಸಲಾಗುತ್ತದೆ ಏಕೆಂದರೆ,
I) ಇದು ಒಂದು ದ್ರವ 
2) ಇದು ಹಿಗ್ಗುತ್ತದೆ ಅಥವಾ ಕುಗ್ಗುತ್ತದೆ  ✔️
3) ಇದು ತಾಪಮಾನದೊಂದಿಗೆ ತನ್ನ ಸ್ಥಿತಿಯನ್ನು ಬದಲಾಯಿಸುತ್ತದೆ 
4) ಪಾದರಸವು ಗಾಜಿಗೆ ಅಂಟಿಕೊಳ್ಳುವುದಿಲ್ಲ

45) ಕೆಳಗಿನ ಯಾವ ವಸ್ತುವಿನಲ್ಲಿ ಉಷ್ಣವಹನದ ಕ್ರಿಯೆ ಮೂಲಕ ಉಷ್ಣ ಪ್ರಸಾರವಾಗುತ್ತದೆ 
1) ಘನವಸ್ತುಗಳು  ✔️
2) ದ್ರವಗಳು 
3) ಅನಿಲಗಳು 
4) ಅನಿಲ ಮತ್ತು ದ್ರವ ಎರಡರಲ್ಲೂ ಆಗುತ್ತದೆ

46) ಸೂರ್ಯನಿಂದ ಶಾಖವು ಭೂಮಿಯ ಮೇಲ್ಮೈಗೆ ತಲುಪುವ ವಿಧಾನ
I) ಸಂವಹನ
2) ವಿಕಿರಣ ✔️
3) ಉಷ್ಣವಹನ
4) ಪ್ರಸರಣ

47) ಉಷ್ಣಶಕ್ತಿಯು ಒಂದು ವಸ್ತುವಿನಿಂದ ಮತ್ತೊಂದು ವಸ್ತು ವಿಗೆ ಹರಿಯಬೇಕಾದರೆ ಅವುಗಳಲ್ಲಿ ಇರಬೇಕಾದ ವ್ಯತ್ಯಾಸವು
1) ರಾಶಿ ✔️
2) ಗಾತ್ರ
3) ತಾಪ
4) ಎತ್ತರ

48) 0 ° C ನಲ್ಲಿ ಗಾಳಿಯಲ್ಲಿ ಶಬ್ದದ ವೇಗ 
1) 1450 ms-1 
2) 450 ms-1  
3) 5100 ms-1 
4) 330 ms-1  ✔️


49) ಸೂರ್ಯನಿಂದ ಶಾಖ ಮತ್ತು ಬೆಳಕಿನ ರೂಪದಲ್ಲಿ ಶಕ್ತಿ ಬಿಡುಗಡೆಯಾಗಲು ಕಾರಣ 
1)ಸರಣಿ ಕ್ರಿಯೆ
2) ಬೈಜಿಕ ವಿದಳನ ಕ್ರಿಯೆ 
3) ಉಷ್ಣ ಬೈಜಿಕ ಸಮ್ಮಿಳನ ಕ್ರಿಯೆ  ✔️
4) ರಾಸಾಯನಿಕ ಕ್ರಿಯೆ

50) ಸೂರ್ಯನು ಭೂಮಿಯ ಸುತ್ತಲೂ ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವಂತೆ ಕಾಣುತ್ತಾನೆ. ಇದರರ್ಥ ಭೂಮಿಯು .... ತಿರುಗುತ್ತದೆ 
1) ಪೂರ್ವದಿಂದ ಪಶ್ಚಿಮಕ್ಕೆ 
2) ಪಶ್ಚಿಮದಿಂದ ಪೂರ್ವಕ್ಕೆ  ✔️
3) ಉತ್ತರದಿಂದ ದಕ್ಷಿಣಕ್ಕೆ 
4) ಪಶ್ಚಿಮದಿಂದ ಉತ್ತರಕ್ಕೆ






ರಸಾಯನಶಾಸ್ತ್ರ.


1)  ಜಲಾಕರ್ಷಣೆಯ ಪ್ರಕ್ರಿಯೆಯು ಇವುಗಳನ್ನು ಹೊಂದಿರುತ್ತದೆ
a)  ಗಾಳಿಯಲ್ಲಿನ ತೇವಾಂಶವನ್ನು ಹೊಂದಿರುತ್ತದೆ
b) ಹೀರಿಕೊಂಡ ನೀರಿನಲ್ಲಿಯೇ ವಿಲೀನವಾಗಿಬಿಡುವುದು
1) a ಮಾತ್ರ ಸರಿ 
2) b ಮಾತ್ರ ಸರಿ ✔️
3) a ಮತ್ತು  b ಎರಡೂ ಸರಿ
4) a ಮತ್ತು b ಎರಡೂ ತಪ್ಪು



2) ಒಂದು ಜೊತೆ ಪ್ರೋಟಾನುಗಳ ದ್ರವ್ಯರಾಶಿಗೆ ಸಮನಾದ ದ್ರವವ್ಯರಾಶಿಯನ್ನು ಹೊಂದಿರುವ ಇಲೆಕ್ಟ್ರಾನುಗಳ ಸಂಖ್ಯೆ
1) 1840
2) 1480
3) 8041
4) 3680 ✔️



3) ಸಾಬೂನು ಹಾಗೂ ಗ್ಲಿಸರಿನ್ಗಳನ್ನು ತಯಾರಿಸಲು ಕೊಬ್ಬಿನೊಂದಿಗೆ ಪ್ರತಿಕ್ರಿಯಿಸ ಬೇಕಾದ ರಾಸಾಯನಿಕವು
1) ಪೋಟಾಶಿಯಂ ಮಾನಾಕ್ಸೈಡ್
2) ಸೋಡಿಯಂ ಮಾನಾಕ್ಸೈಡ್
3) ಸೋಡಿಯಂ ಹೈಡ್ರಾಕ್ಸೈಡ್ ✔️
4) ಒಟಾಶಿಯಂ ಹೈಡ್ರಾಕ್ಸೈಡ್


4) ಮೆಗ್ನೀಷಿಯಂ ಹಾಲು ಒಂದು
1) ಕಲಿಲ ✔️
2) ಭಿನ್ನಜಾತಿಯ ದ್ರಾವಣ
3) ಸಮಜಾತಿಯ ದ್ರಾವಣ
4) ನಿಲಂಬನ


5) ಇವುಗಳಿಂದ ಗಂಧಕ ಡೈಯಾಕ್ಸೈಡ್‍ನ್ನು ತಯಾರಸಲಾಗುವುದಿಲ್ಲ
1) ಸಲ್ಫೇಟ್ ಸ್ಪಟಿಕಗಳು ಹಾಗೂ ದುರ್ಬಲ ಹೈಡ್ರೋಕ್ಲೋರಿಕ್‍ ಆಮ್ಲ
2) ಸಲ್ಫೇಟ್ ಸ್ಪಟಿಕಗಳು ಹಾಗೂ ದುರ್ಬಲ ಸಲ್ಪ್ಯೂರಿಕ್ ಅಮ್ಲ
3)  ಪ್ರಬಲ ಸಲ್ಪ್ಯೂರಿಕ್ ಆಮ್ಲ ಹಾಗೂ ತಾಮ್ರದ ಸುರುಳಿಗಳು
4) ದುರ್ಬಲ ಸಲ್ಪ್ಯೂರಿಕ್ ಅಮ್ಲ ಹಾಗೂ ದುರ್ಬಲ ಹೈಡ್ರೋಕ್ಲೋರಿಕ್‍ ಆಮ್ಲ ✔️


6) ಹವೆಯ ಸಮಕ್ಷ ಹಾಗೂ ಕೊಠಡಿಯ ತಾಪದಲ್ಲಿ ಜಲಜನಕವನ್ನು ಉತ್ಪನ್ನವಾಗಿ ನೀಡುವ ಧಾತುವು
1) Mg
2) Ca ✔️
3) Fe
4) Zn


7) ಯುರೇನಿಯಂ ನ ಪ್ರೋಟಾನುಗಳ ಸಂಖ್ಯೆ : 92 :: __ : 226
1) ರೇಡಿಯಂನ ರಾಶಿ ಸಂಖ್ಯೆ ✔️
2) ಯುರೇನಿಯಂನ ರಾಶಿ ಸಂಖ್ಯೆ
3) ಅಲ್ಯೂಮಿನಿಯಂ ನ ರಾಶಿ ಸಂಖ್ಯೆ
4) ರೇಡಿಯಂ ನ ಪ್ರೋಟಾನುಗಳ ಸಂಖ್ಯೆ


8) ಹೇಳಿಕೆ : (A): ನೀರು ಒಂದು ಉತ್ತಮ ಅಗ್ನಿಶಾಮಕ
ಕಾರಣ (R); ಮೂಲತಃ ನೀರಿನಲ್ಲಿರುವ ಘಟಕಾಂಶಗಳು ದಹ್ಯವಸ್ತುಗಳಲ್ಲ.

1) A ಹಾಗೂ R ಎರಡೂ ಸರಿ
2) A ಹಾಗೂ R ಎರಡೂ ತಪ್ಪು
3) A ಸರಿ, R ತಪ್ಪು ✔️
4) A ತಪ್ಪು, R ಸರಿ


9) ಇದರಲ್ಲಿ ಗರಿಷ್ಟ ಸಂಖ್ಯೆಯ ಪರಮಾಣುಗಳನ್ನು ನೋಡಬಹುದು.
1) 56 ಗ್ರಾಂ ರಷ್ಟು Fe (56)
2) 24 ಗ್ರಾಂ ರಷ್ಟು C (12) ✔️
3) 27 ಗ್ರಾಂ ರಷ್ಟು Al (27)
4) 108 ಗ್ರಾಂ ರಷ್ಟು Ag (108)


10) ಜೋಸೆಫ್‍ಪ್ರಿಸ್ಟ್ಲೇ ಯಬರ ಆಮ್ಲಜನಕ ತಯಾರಿಕಾ ಪ್ರಯೋಗದಲ್ಲಿ ಹೊಂದಿರುವ ಅಂಶಗಳು
a) ಪ್ರನಾಳದಲ್ಲಿ ಮರ್ಕ್ಯೂರಿಕ್ ಆಕ್ಸೈಡ್‍ನ್ನು ಕಾಯಿಸುವುದುb)ನಿಮ್ನ ಮಸೂರವನ್ನು ಉಪಯೋಗಿಸಿ ಸೂರ್ಯರಶ್ಮಿಗಳನ್ನು ವಿಕೇಂದ್ರೀಕರಿಸುವುದು

1) ಕೇವಲ a ಮಾತ್ರ ಸರಿ ✔️
2) ಕೇವಲ b ಮಾತ್ರ ಸರಿ
3) a ಮತ್ತು b ಗಳೆರಡೂ ಸರಿ
4) a ಮತ್ತು b ಗಳೆರಡೂ ತಪ್ಪು


11) ಪ್ರಬಲ ಆಮ್ಲವು ಪ್ರಬಲ ಕ್ಷಾರದೊಂದಿಗೆ ಪ್ರತಿಕ್ರಯಿಸಿ, ಚವಣ ಹಾಗೂ ನೀರನ್ನು ನೀಡುವುದು ಈ ಕ್ರಿಯೆಗೆ ಉದಾಹರಣೆಯಾಗಿದೆ.
1) ಬಹಿರುಷ್ಣಕ ಪ್ರತಿಕ್ರಿಯೆ
2) ಅಂತರುಷ್ಣಕ ಪ್ರತಿಕ್ರಿಯೆ
3) ವಿಭಜನಾ ಪ್ರತಿಕ್ರಿಯೆ
4) ತಟಸ್ಥೀಕರಣ ಪ್ರತಿಕ್ರಿಯೆ ✔️


12) ಜಲಾನಿಲವು, ಜಲಜನಕವು ಇದರೊಂದಿಗಿನ ಮಿಶ್ರಣವಾಗಿದೆ.
1) ಸಮಾನ ಪರಿಮಾಣದ ಕಾರ್ಬನ್ ಮೊನಾಕ್ಸೈಡ್
2) ಸಮಾನ ಪರಿಮಾಣದ ಆಮ್ಲ ಜನಕ
3) ಅರ್ಧದಷ್ಟಿನ ಪರಿಮಾಣದ ಕಾರ್ಬನ್ ಮೊನಾಕ್ಸೈಡ್ ✔️
4) ಅರ್ಧದಷ್ಟಿನ ಪರಿಮಾಣದ   ಆಮ್ಲಜನಕ


13) ಹೇಳಿಕೆ (A): ಕೆಮ್ಮಿನ ಔಷಧಿಯ ಬಾಟಲಿನ ಮೇಲೆ  'ಉಪಯೋಗಿಸುವ ಮುನ್ನ ಚೆನ್ನಾಗಿ ಕುಲುಕಿ' ಎಂಬ ಸೂಚನೆ ಬರೆಯಲಾಗಿರುತ್ತದೆ.
ಕಾರಣ(R): ನಿಲಂಬನಗಳು ಕದಡದಾಗ ದ್ರಾವ್ಯಕಣಗಳು ನೆಲೆಗೊಳ್ಳುತ್ತವೆ
1) A ಮತ್ತು R ಎರಡೂ ಸರಿ ಆದರೆ, R, A ಗೆ ಸರಿಯಾದ ವಿವರಣೆ ಅಲ್ಲ
2) A ಮತ್ತು R ಎರಡೂ ಸರಿ ಹಾಗೂ, R, A ಗೆ ಸರಿಯಾದ ವಿವರಣೆ ✔️
3) A ಸರಿ ಆದರೆ R ತಪ್ಪು
4) A ತಪ್ಪು ಆದರೆ R ಸರಿ


14) ಸರಿಯಾದ ಆಯ್ಕೆಗಳು ಯಾವುವು?
a) ಜೆ.ಜೆ.ಥಾಮ್ಸನ್ 
b) ಜೇಮ್ಸ್ ಚಾಡ್ ವಿಕ್
c) ಗೋಲ್ಡ್ ಸ್ಟೀನ್
d) ಡಾಲ್ಟನ್


i) ಪರಮಾಣು ಸಿದ್ದಾಂತ
ii) ಪ್ರೋಟಾನ್
iii) ನ್ಯೂಟ್ರಾನ್
iv) ಇಲೆಕ್ಟ್ರಾನ್

1) a-ii,  b-iii,  c-iv,  d-i ✔️
2) a-i,  b-iv,  c-iii,  d-ii
3) a-iv,  b-i,  c-ii,  d-iii
4) a-iii,  b-ii,  c-i,  d-iv



15) ಇದರಲ್ಲಿ ಗರಿಷ್ಟ ಸಂಖ್ಯೆಯಲ್ಲಿ ಪರಮಾಣುಗಳನ್ನು ನೋಡಬಹುದು
1) 18 ಗ್ರಾಂ ರಷ್ಟು HO
2)  18 ಗ್ರಾಂ ರಷ್ಟು O
3)  18 ಗ್ರಾಂ ರಷ್ಟುCO
4)  18 ಗ್ರಾಂ ರಷ್ಟುCH₄ ✔️

16) ಟಿಂಡಾಲ್ ಪರಿಣಾಮವನ್ನು ಪ್ರದರ್ಶಿಸಲು ಹೆಚ್ಚು ಅವಕಾಶವಿರುವ ಮಿಶ್ರಣ
1) ಸಕ್ಕರೆ ಹಾಗೂ ನೀರಿನ ಮಿಶ್ರಣ 
2) ಕಾಫರ್ ಸಲ್ಫೇಟದ ದ್ರಾವಣ
3) ಸೀಮೇಸುಣ್ಣದ ಪುಡಿ ಹಾಗೂ ನೀರಿನ ಮಿಶ್ರಣ ✔️
4) ಪೊಟಾಶಿಯಂ ಪರಮಾಂಗನೇಟ್ ಹಾಗೂ ನೀರಿನ ಮಿಶ್ರಣ



17) ಪರಮಾಣುವಿನ ಸ್ಥಿರತೆಯನ್ನು ವಿವರಿಸುವಲ್ಲಿ ವಿಫಲಗೊಂಡ ಹಾಗೂ ಸಫಲಗೊಂಡ ಪರಮಾಣು ಮಾದರಿಗಳನ್ನು ಮಂಡಿಸಿದ ವಿಜ್ಞಾನಿಗಳು ಅನುಕ್ರಮವಾಗಿ
1)  ಡಾಲ್ಟನ್ ಹಾಗೂ ಜೆ.ಜೆ. ಥಾಮ್ಸನ್
2)  ಜೆ.ಜೆ. ಥಾಮ್ಸನ್ ಮತ್ತು ಗೋಲ್ಡ್ ಸ್ಟೀನ್
3)  ಗೋಲ್ಡ್ ಸ್ಟೀನ್ ಮತ್ತು ರುದರ್ ಫೋರ್ಡ್
4)  ರುದರ್ ಫೋರ್ಡ್ ಮತ್ತು ನೀಲ್ಸ್ ಬೋರ್ ✔️



18) NTP ಯಲ್ಲಿ 5.6 ಲೀ ರಷ್ಟು ಆಮ್ಲಜನಕವು ಇದಕ್ಕೆ ಸಮವಾಗಿರುತ್ತದೆ.
1) 1 ಮೋಲ್
2) 1/2 ಮೋಲ್
3) 1/4 ಮೋಲ್ ✔️
4) 1/8 ಮೋಲ್


19) ಸೋಡಿಯಂ ಬೈಕಾರ್ಬೋನೇಟ್ ನ ತಯಾರಿಕೆಯ ಸರಿಯಾದ ವಿಧಾನವು CO₂ ಇದರ ಮೂಲಕ ಹಾಯಿಸುವುದಾಗಿದೆ.
1) a ಮತ್ತು b ಎರಡೂ ಸರಿ
2) a ತಪ್ಪು ಹಾಗೂ b ಸರಿ ✔️
3) a ಸರಿ ಹಾಗೂ b ತಪ್ಪು 
4) a ಮತ್ತು b ಎರಡೂತಪ್ಪು

 


20) ಸೋಡಿಯಂ ಕಾರ್ಬೋನೇಟ್‍ನೊಂದಿಗೆ ಮೆಗ್ನೀಷಿಯಂ ಸಲ್ಫೇಟ್ ಪ್ರತಿಕ್ರಯಿಸುವುದರಿಂದ ತಿಳಿಯುವ ಅಂಶ
a) ಇದು ರಾಸಾಯನಿಕ ದ್ವಿವಿಭಜನೆ ಕ್ರಿಯೆ ಅಲ್ಲ
b) Mg CO₂ ಪ್ರಕ್ಷೇಪಕವಾಗಿ ಕಂಡು ಬರುತ್ತದೆ
1) a ಮತ್ತು b ಗಳೆರಡೂ ತಪ್ಪು ✔️
2) a ಮತ್ತು b ಗಳೆರಡೂ ಸರಿ
3) a ಮಾತ್ರ ಸರಿ
4) b ಮಾತ್ರ ಸರಿ





21) ಧಾತುವಿನ ವಿದ್ಯುದ್ದೀಯ ಕಣವು
1) ಅಣು
2) ಅಯಾನು ✔️
3) ಪ್ರೋಟಾನು
4) ಪಾಸಿಟ್ರಾನು




22) ಹಾಬರ್ ರವರ ರಸಗೊಬ್ಬರಗಳ ತಯಾರಿಕಾ ವಿಧಾನವು ಹೊಂದಿರದೇ ಇರುವುದು
(i) ಕಚ್ಚಾವಸ್ತುವಾಗಿ ಅಮೋನಿಯಾ ಅನಿಲ
(ii) ನೈಟ್ರೋಜನ್ ಮತ್ತು ಹೈಡ್ರೋಜನ್ ಅನಿಲಗಳನ್ನು ಕಡಿಮೆ ಒತ್ತಡಕ್ಕೆ ಒಳಪಡಿಸುವುದು
(iii) 1000°C ತಾಪಮಾನವನ್ನು ನಿರ್ವಹಿಸುವುದು
(iv) ಕಬ್ಬಿಣವನ್ನು ವೇಗ ಪರಿವರ್ತಕವಕವಾಗಿ ಬಳಸುವುದು

1) i ಮತ್ತು ii
2) ii ಮತ್ತು iii ✔️
3) iii ಮತ್ತು iv
4) i ಮತ್ತು iv



23) ಕ್ಲೋರಿನ್ ಅನ್ನು ತಯಾರಿಸುವಾಗ ಅವುಗಳ ಬಳಕೆಗೆ ಕಾರಣ
a) ಅನಿಲದಿಂದ ತೇವಾಂಶವನ್ನು ತೆಗೆದುಹಾಕಲು ನೀರಿರುವ ಜಾಡಿಯ ಬಳಕೆ
b) ಹೈಡ್ರೋಜನ್ ಕ್ಲೋರೈಡ್ ನ ಹೊಗೆಯನ್ನು ತೆಗೆದುಹಾಕಲು ಪ್ರಬಲ ಸಲ್ಪ್ಯೂರಿಕ್ ಆಮ್ಲವನ್ನು ಒಳಗೊಂಡ ಜಾಡಿಯ ಬಳಕೆ
1) a ಸರಿ b ತಪ್ಪು
2) a ತಪ್ಪು b ಸರಿ
3) a ಹಾಗೂ b ಎರಡೂ ಸರಿ
4) a ಹಾಗೂ b ಎರಡೂ ತಪ್ಪು ✔️




24) ಹೇಳಿಕೆ (A): ಮೀನುಗಳು ಉಸಿರಾಟಕ್ಕೆ ಆಮ್ಲಜನಕದ ಮೇಲೆ ಅವಲಂಬಿಸಿದೆ
ಹೇಳಿಕೆ (B): ಮೀನುಗಳು ಉಸಿರಾಟಕ್ಕೆ “ ನೀರಿನ ಸಂಯೋಜನೆ” ಯಲ್ಲಿರುವ ಆಮ್ಲಜನಕದ ಮೇಲೆ ಅವಲಂಬಿಸಿರುತ್ತದೆ.
1) A ಮತ್ತು B ಎರಡೂ ಸರಿ
2) A ಮತ್ತು B ಎರಡೂ ತಪ್ಪು
3) A ಸರಿ ಆದರೆ B ತಪ್ಪು ✔️
4) A ತಪ್ಪು ಆದರೆ B ತಪ್ಪು




25) ಹೇಳಿಕೆ (A): ಸಮುದ್ರದ ನೀರನ್ನು ಸಮಜಾತೀಯ ಮಿಶ್ರಣಗಳ ಹಾಗೂ ಭಿನ್ನಜಾತಿಯ ಮಿಶ್ರಣಗಳೆಂದು ಪರಿಗಣಿಸಲಾಗಿದೆ.
ಕಾರಣ (R): ಸಮುದ್ರದ ನೀರು, ಕರಗಿದ ಲವಣಗಳು, ಅನಿಲಗಳು ಹಾಗೂ ಕೊಳೆತ ಗಿಡಗಳು ಮತ್ತು ಪ್ರಾಣಿಗಳು ಮುಂತಾದ ಕಲ್ಮಶಗಳು ಒಳಗೊಂಡ ನಿಲಂಬಗಳು ಇರುತ್ತವೆ.
1) A ಹಾಗೂ R ಎರಡೂ ಸರಿ ಆದರೆ, R, A ಗೆ ಸರಿಯಾದ ವಿವರಣೆ ಅಲ್ಲ
2) A ಮತ್ತು R ಎರಡೂ ಸರಿ ಹಾಗೂ R ಸರಿಯಾದ ಕಾರಣ ✔️
3) A ಸರಿ ಆದರೆ R ತಪ್ಪು
4) A ತಪ್ಪು ಆದರೆ R ಸರಿ




26) ಧಾತುಗಳು ಹಾಗೂ ಅವುಗಳ ಘಟಕಗಳನ್ನು ಜೋಡಿಸಲಾಗಿದೆ ಸರಿಯಾದ ಆಯ್ಕೆಯು
a) AI ನ ಪ್ರೋಟಾನುಗಳು
b) U ನ ದ್ರವ್ಯರಾಶಿ
c) Ne ನ ಪರಮಾಣುಸಂಖ್ಯೆ
d) C ನ ನ್ಯೂಟ್ರಾನುಗಳ ಸಂಖ್ಯೆ

(i) 27
(ii) 6
(iii) 88
(iv) 10
(v) 13
(vi) 238


1) a-vi, b-v, c-iv, d-iii
2) a-ii, b-iii, c-vi, d-i
3) a-v, b-vi, c-iv, d-ii ✔️
4) a-i, b-ii, c-iii, d-iv




27) ಸಾಪೇಕ್ಷ ರಾಶಿಯ=
1) ಇಲ್ಲಿ A ಯು ವಸ್ತುವಿನ ಒಂದು ಮೋಲ್‍ನ ರಾಶಿ
2) ಇಲ್ಲಿ A ಯು ವಸ್ತುವಿನ ಒಂದು ಅಣುವಿನ ರಾಶಿ ✔️
3) ಇಲ್ಲಿ A ಯು ಒಂದು ಪರಮಾಣುರಾಶಿ ಮಾನ
4) ಇಲ್ಲಿ A ಯು ಒಂದು ಮೋಲಾರ್ ಮಾನ





28) ವಿವಿಧ ಜಾಡಿಗಳಲ್ಲಿ ಕ್ಲೋರಿನ್‍ನೊಂದಿಗೆ ನಡೆಸಿದ ಚಟುವಟಿಕೆಗಳಿಗೆ ಸಂಬಂಧಿಸಿದ ವೀಕ್ಷಣೆಗಳು ಹಾಗೂ ಅವುಗಳ ತೀರ್ಮಾನವನ್ನು ಹೊಂದಿಸಲಾಗಿದೆ. ಸರಿಯಾದ ಆಯ್ಕೆಯು,
a) ತಿಳಿ ಹಸಿರುಯುಕ್ತ ಹಳದಿ
b) ವರ್ಣರಹಿತವಾಗುತ್ತದೆ
c) ನೀಲಿ ಲಿಟ್ಮಸ್ ಕೆಂಪಾಗುತ್ತದೆ
(i) ಆಮ್ಲೀಯ ಗುಣವನ್ನು ಹೊಂದಿದೆ
(ii) ಚಿಲಿಮೆಕಾರಿ ಗುಣವನ್ನು ಹೊಂದಿದೆ
(iii) ಬಣ್ಣವಿರುತ್ತದೆ

1) a-iii, b-i, c-ii
2) a-i, b-iii, c-ii
3) a-ii, b-i, c-iii
4) a-iii, b-ii, c-i ✔️




29) ಕಾರ್ಬನ್‍ನ ಪರಮಾಣು ರಾಶಿ
1) 12.01 u ✔️
2) 12.10 u
3) 12.001 u
4) 12.0001 u





30) ಹೇಳಿಕೆ (A): ಕೈಗಾರಿಕೆಯ ಬಾಯ್ಲರ್‍ಗಳ ಒಳಗೋಡೆಯ ಮೇಲೆ ಉಂಟು ಮಾಡುವ ಚಕ್ಕೆಯ ಕಾರಣದಿಂದ
(i) ಉಷ್ಣ ದಕ್ಷತೆಯನ್ನು ಹೆಚ್ಚಿಸುತ್ತದೆ
(ii) ಬಾಯ್ಲರ್‍ಗಳು ಸ್ಪೋಟಗೊಳ್ಳುತ್ತದೆ
ಕಾರಣ (R): ಬಾಯ್ಲರ್‍ಗಳಲ್ಲಿ ಬಳಸುವ ಗಡಸು ನೀರಿನಲ್ಲಿರುವ ಕ್ಯಾಲ್ಸಿಯಂ ಲವಣವು ವಲೀನಗೊಳ್ಳದ ಕ್ಯಾಲ್ಸಿಯಂ ಲವಣವಾಗಿ ಪರಿವರ್ತಿಸುತ್ತದೆ.

1) A(i) ಸರಿ ಆದರೆ A(ii) ತಪ್ಪು ಮತ್ತು R ತಪ್ಪು
2) A(i) ತಪ್ಪು ಆದರೆ A(ii) ಸರಿ ಮತ್ತು R ಸರಿ ✔️
3) A(i) ಮತ್ತು A(ii) ಎರಡೂ ಸರಿ ಮತ್ತು R ಸರಿ
4) A(i) ಮತ್ತು A(ii) ಎರಡೂ ತಪ್ಪು ಮತ್ತು R ತಪ್ಪು




31) ರಾಸಾಯನಿಕ ಸಮೀಕರಣಗಳು ಅವುಗಳಿಗೆ ಸಂಬಂದಿಸಿದ ವಿವಿಧ ರಾಸಾಯನಿಕ ಕ್ರಿಯೆಗಳೊಂದಿಗೆ ಹೋಲಿಸಲಾಗಿದೆ. ಸರಿಯಾದ ಆಯ್ಕೆಯು ಇದಾಗಿದೆ.

a) NaOH + HCl ➡️ NaCl + H₂O
b) CH₄+ 2O₂ ➡️ CO₂ + 2H₂O
c) CaCO₃ (Heat ) ➡️ CaO + CO₂
d) CuO + H₂ (Heat) ➡️ Cu + H₂O

(i) ಬಹಿರ್ ಉಷ್ಣ ಕ್ರಿಯೆ
(ii) ಅಂತರ್ ಉಷ್ಣಕ ಕ್ರಿಯೆ
(iii) ಉತ್ಕರ್ಷಣ ಅಪಕರ್ಷಣ ಕ್ರಿಯೆ
(iv) ತಟಸ್ಥೀಕರಣದ ಕ್ರಿಯೆ

1) a-i, b-ii, c-iii, d-iv
2) a-iv, b-iii, c-ii, d-i
3) a-ii, b-iii, c-I, d-iv
4) a-iv, b-I, c-ii, d-iii ✔️





32) ರಾಸಾಯನಿಕ ಕ್ರಿಯೆಗಳ ಕಾರಕಗಳನ್ನು, ಅವುಗಳ ಉತ್ಪನ್ನಗಳ ಹಿನ್ನೆಲೆಯಲ್ಲಿ ಅವುಗಳಿಗೆ ಸಂಬಂದಿಸಿದ ವಿಧಗಳ ಜತೆ ಹೊಂದಿಸಲಾಗಿದೆ ಸರಿಯಾದ ಆಯ್ಕೆಯು

a) NH₃ + HCl
b) 2HgO
c) Cl₂ + 2KI
d) CaCl₂ + Na₂CO₃

(i) ರಾಸಾಯನಿಕ ಸ್ಥಾನಪಲ್ಲಟ
(ii) ರಾಸಾಯನಿಕ ಸಂಯೋಗ
(iii) ರಾಸಾಯನಿಕ ದ್ವಿ ವಿಭಜನೆ
(iv) ರಾಸಾಯನಿಕ ವಿಭಜನೆ

1) a-I, b-ii, c-iii, d-iv
2) a-iv, b-iii, c-ii, d-i
3) a-ii, b-iv, c-i, d-iii ✔️
4) a-iv, b-ii, c-i, d-iii




33) ವಿವಿಧ ವಿಜ್ಞಾನಿಗಳಿಂದ ಕೈಗೊಳ್ಳಲಾದ ಪ್ರಯೋಗಗಳು ಹಾಗೂ ಅದರ ಪರಿಕರಗಳಲ್ಲಿ ಬಳಸಿಕೊಂಡ ವಿಶೇಷ ವ್ಯವಸ್ಥೆಗಳನ್ನು ಹೊಂದಿಸಲಾಗಿದೆ. ಸರಿಯಾದ ಆಯ್ಕೆ

a) ಜೆ.ಜೆ.ಥಾಮ್ಸನ್
b) ಗೋಲ್ಡ್ ಸ್ಟೀನ್
c) ರುದರ್ ಫೋರ್ಡ್
(i) ಚಿನ್ನದ ಹಾಳೆ
(ii) ಗಿರಗಿಟ್ಟಲೆ
(iii) ರಂದ್ರಯುಕ್ತವಾದ ಕ್ಯಾಥೋಡ್
(iv) ರೇಡಿಯೋ ಹಾಳೆ

1) a-ii, b-iii, c-i ✔️
2) a-iii, b-i, c-iv
3) a-i, b-ii, c-iii
4) a-iv, b-i, c-ii




34) ದ್ರವ್ಯದ ಸಂಯೋಜನಾಧಾರವಾದ ಮೇಲೆ ಪರಿಗಣಿಸಿದಾಗ ಹಾಲು
1) ಶುದ್ಧ ವಸ್ತುವು
2) ಅಶುದ್ಧ ವಸ್ತುವು ✔️
3) ಧಾತುವು
4) ಸಂಯುಕ್ತ

35) ಹೇಳಿಕೆ (A): ಆರ್ಗಾನ್, ನಿಯಾನ್ ಟೆನ್ನಿಸೈನ್‍ಗಳು ಇತರ ಧಾತುಗಳೊಂದಿಗೆ ಸಂಯುಕ್ತಗಳನ್ನು ರೂಪಿಸಲು ಪ್ರತಿಕ್ರಯಿಸುವುದಿಲ್ಲಾ.
ಕಾರಣ (R): ಅಷ್ಟಕ ರಚನೆಯಿರುವ ಜಡಾನಿಲಗಳು ಅವುಗಳ ವೇಲೆನ್ಸಿಯನ್ನು ಸೊನ್ನೆಯಾಗಿ ಮಾಡುತ್ತದೆ

1) A ಸರಿ ಆದರೆ R ತಪ್ಪು
2) A ಹಾಗೂ R ಎರಡೂ ಸರಿ ಮತ್ತು A ಗೆ R ಸರಿಯಾದ ಕಾರಣ
3) A ತಪ್ಪು R ಸರಿ ✔️
4) A ಮತ್ತು R ಎರಡೂ ಸರಿ ಮತ್ತು A ಗೆ R ಸರಿಯಾದ ಕಾರಣವಲ್ಲ




36) ಕ್ಲೋರಿನ್ ನೊಂದಿಗೆ ಪ್ರಯೋಗದ ಫಲಗಳು

a) ನೀರಿನಲ್ಲಿ ಮುಳುಗಿಸಿದ ಗುಲಾಬಿಯ ದಳಗಳನ್ನು ಕ್ಲೋರಿನ್ ಅನಿಲದ ಜಾಡಿಯಲ್ಲಿ ಹಾಕಿದಾಗ ಬಣ್ಣ ಬೇಗನೇ ಕಳೆದುಕೊಳ್ಳುವುದಿಲ್ಲಾ ಹಾಗೂ ಕ್ಲೋರಿನ್‍ಗೆ ಚಲುವಕಾರಿ ಗುಣವಿಲ್ಲದೇ ಇರುವುದನ್ನು ಧೃಢಪಡಿಸುತ್ತದೆ.
b) ಉರಿಯುತ್ತಿರುವ ಮೇಣದ ಬತ್ತಿಯನ್ನು ಕ್ಲೋರಿನ್ ಅನಿಲದ ಜಾಡಿಯಲ್ಲಿ ಇರಿಸಿದಾಗ ಪ್ರಕಾಶಮಾನವಾದ ಜ್ವಾಲೆ ಮತ್ತುಹೊಗೆಯೊಂದಿಗೆ ಉರಿಯುತ್ತದೆ ಹಾಗೂ ದಹನಾನುಕೂಲಿ ಲಕ್ಷಣವನ್ನು ಧೃಢಪಡಿಸುತ್ತದೆ

1) a ಹಾಗೂ b ಎರಡೂ ಸರಿಯಲ್ಲ ✔️
2) a ಹಾಗೂ b ಎರಡೂ ಸರಿ
3) ಕೇವಲ a ಮಾತ್ರ ಸರಿ
4) ಕೇವಲ b ಮಾತ್ರ ಸರಿ




37) ಜಲವಿಮೋಚಕ ವಸ್ತುಗಳಿಗೆ ಉದಾಹರಣೆಗಳು
a) ಪ್ರಬಲ ಸಲ್ಪ್ಯೂರಿಕ್ ಆಮ್ಲ
b) ಕ್ಯಾಲ್ಸಿಯಂ ಕ್ಲೋರೈಡ್ ಮೋನೋಹೈಡ್ರೇಟ್
c) ಸೋಯಂ ಸಲ್ಫೇಟ್
d) ವಾಶಿಂಗ್ ಸೋಡಾ

1) a ಮತ್ತು b
2) a ಮತ್ತು c
3) a ಮತ್ತು d
4) c ಮತ್ತು d ✔️




38) ಕ್ಲೋರಿನ್ ತಯಾರಿಕೆಯಲ್ಲಿನ ಉಪಕರಣದ ವ್ಯವಸ್ಥೆಗಳು
a) ಥಿಸೆಲ್ ಆಲಿಕೆಯ ತುದಿಯ ಪ್ಲಾಸ್ಕ್‍ನೊಳಗಿರುವ ಆಮ್ಲದೊಂದಿಗೆ ಮುಳುಗದಂತೆಎಚ್ಚರಿಕೆ ವಹಿಸಬೇಕು
b) ಅನಿಲವನ್ನು ಅನಿಲದ ಜಾಡಿಯಲ್ಲಿ ವಾಯುವಿನ ಮೇಲ್ಮುಖ ಸ್ಥಾನಪಲ್ಲಟದಿಂದ ಸಂಗ್ರಹಿಸಬೇಕು

1) a ಸರಿ b ತಪ್ಪು
2) a ತಪ್ಪು b ಸರಿ ✔️
3) a ಹಾಗೂ b ಎರಡೂ ಸರಿ
4) a ಹಾಗೂ b ಎರಡೂ ತಪ್ಪು




39) ನೀರಿನ ಗಡಸುತನದ ನಿವಾರಣೆಯನ್ನು ಹೀಗೆ ಮಾಡಬಹುದು

a) ವಾಶಿಂಗ್ ಸೋಡಾ ಬೆರೆಸುವುದು ಹಾಗೂ ಗಡಸು ನೀರನ್ನು ಕಾಯಿಸುವುದು
b) ವಾಶಿಂಗ್ ಸೋಡಾ ಬೆರೆಸುವುದು ಅಥವಾ ಗಡಸು ನೀರನ್ನು ಕಾಯಿಸುವುದು

1) a ಸರಿ b ತಪ್ಪು
2) a ಹಾಗೂ b ಎರಡೂ ತಪ್ಪು
3) a ತಪ್ಪುಹಾಗೂ b ಸರಿ ✔️
4) a ಹಾಗೂ b ಸರಿ




40) ಧಾತುಗಳನ್ನು ಅವುಗಳ ಸಾಪೇಕ್ಷ ಪರಮಾಣುಗಳೊಂದಿಗೆ ಹೊಂದಿಸಲಾಗಿದೆ ಇವುಗಳಲ್ಲಿ ಸರಿಯಾದ ಆಯ್ಕೆ
a) ಕ್ಲೋರಿನ್
b) ಬೆಳ್ಳಿ
c) ಮೆಗ್ನೀಷಿಯಂ
d) ಕ್ಯಾಲ್ಸಿಯಂ

(i) 24.31
(ii) 40.08
(iii) 35.45
(iv) 107.87

1) a-i, b-ii, c-iiii, d-iv
2) a-iv, b-iii, c-ii, d-i
3) a-iv, b-ii, c-iiii, d-i
4) a-iii, b-iv, c-ii, d-ii ✔️




41) MgSO₄ + ….. ➡️….. + Na₂SO₄ ರಾಸಾಯನಿಕ ಕ್ರಿಯೆಯಲ್ಲಿನ ಇತರ ಕಾರಕ ಹಾಗೂ ಉತ್ಪನ್ನಗಳು ಕ್ರಮವಾಗಿ
1) Na₂CO₃ ಮತ್ತು MgCO₃ ✔️
2) NaHCO₃ ಮತ್ತು MgCO₃
3) Na₂CO₃ ಮತ್ತು Mg(HCO₃)₂
4) 2) ಅಥವಾ 3)



42) ಈ ಕೆಳಗಿನವುಗಳಲ್ಲಿ ಸಮಜಾತೀಯ ಸ್ವಭಾವವಿರುವುದು ಇದಕ್ಕೆ

a) ಮಂಜುಗಡ್ಡೆ
b) ಮರ
c) ಮಣ್ಣು
d) ಗಾಳಿ
1) a ಮತ್ತು c
2) b ಮತ್ತು d
3) a ಮತ್ತು d ✔️
4) c ಮತ್ತು d



43) ಡಾಲ್ಟನ್‍ರವರ ಪರಮಾಣು ಸಿದ್ಧಾಂತದ ಅನ್ವಯ ಸರಿ ಅಲ್ಲದ ಹೇಳಿಕೆಯು ಇದಾಗಿದೆ.
1) ಪರಮಾಣುವನ್ನು ಸೃಷ್ಟಿಸಲು ಮತ್ತು ಲಯಗೊಳಿಸಲು ಸಾದ್ಯವಿಲ್ಲ ✔️
2) ಒಂದು ಧಾತುವಿನ ಪರಮಾಣುಗಳನ್ನು ಇನ್ನೊಂದು ಧಾತುವಿನ ಪರಮಾಣುಗಳನ್ನಾಗಿ ಪರಿವರ್ತಿಸಲು ಸಾದ್ಯವಿದೆ
3) ಧಾತುಗಳು ಪರಮಾಣುಗಳಿಂದ ಕೂಡಿದೆ
4) ವಿವಿಧ ಧಾತುಗಳ ಪರಮಾಣುಗಳು ಪೂರ್ಣಾಂಕ ಸಂಖ್ಯೆಯ ಅನುಪಾತದಲ್ಲಿ ಸಂಯೋಗ ಹೊಂದಿ ಸಂಯುಕ್ತ ವಸ್ತುಗಳಾಗುತ್ತವೆ.




44) ಹೇಳಿಕೆ (A): ಕ್ಯಾಲ್ಸಿಯಂ ಬೈಕಾರ್ಬೋನೇಟ್ಸ್ ಹಾಗೂ ಮೆಗ್ನೀಷಿಯಂ ಕ್ಲೋರೈಡ್ ನಿಂದ ನೀರಿಗೆ ಗಡಸುತನ ಬರುತ್ತದೆ.
ಕಾರಣ (R): ಕ್ಯಾಲ್ಸಿಯಂ ಸಲ್ಫೇಟ್‍ಗಳು ನೀರಿನಲ್ಲಿ ಕರಗುತ್ತವೆ ಅದರೆ, ಮೆಗ್ನೀಷಿಯಂ ಕಾರ್ಬೋನೇಟ್ ಕರಗುವುದಿಲ್ಲಾ.

1) A ಹಾಗೂ R ಎರಡೂ ಸರಿ ಆದರೆ, R, A ಗೆ ಸರಿಯಾದ ವಿವರಣೆ ಅಲ್ಲ ✔️
2) A ಹಾಗೂ R ಎರಡೂ ಸರಿ ಆದರೆ, R, A ಗೆ ಸರಿಯಾದ ವಿವರಣೆ
3) A ಸರಿ ಹಾಗೂ R ತಪ್ಪು
4) A ತಪ್ಪು ಹಾಗೂ R ಸರಿ




45) ನೀರಿನ ಶುದ್ಧೀಕರಣದ ಹಂತಗಳ ಸರಿಯಾದ ಕ್ರಮವು

a) ಹೆಪ್ಪುಗಟ್ಟಿಸುವಿಕೆ
b) ವಾಸನೆ ನಿವಾರಣೆ
c) ಶೋಧನೆ
d) ವಂದ್ಯೀಕರಣ
e) ನಿರ್ವರ್ಣೀಕರಣ

1) d a b c e
2) b c a d e
3) a b c e d
4) a c e b d ✔️




46) ಲೇಪಿಸುವಿಕೆ ಇದರ ಮೂಲಕ ಮಾಡಬಹುದು
a) ವಿದ್ಯುಲ್ಲೇಪಿಸುವಿಕೆ
b) ಸ್ಥಾನಪಲ್ಲಟ ಕ್ರಿಯೆ
1) a ಹಾಗೂ b ಎರಡೂ ಸರಿ
2) a ಹಾಗೂ b ಎರಡೂ ತಪ್ಪು
3) a ಮಾತ್ರ ಸರಿ ✔️
4) b ಮಾತ್ರ ಸರಿ




47) ಹೇಳಿಕೆ (A): ಸೋಡಿಯಂ ಹೈಡ್ರಾಕ್ಸೈಡ್ ಉಂಡೆಗಳನ್ನು ಗಾಳಿಯಲ್ಲಿ ಕೆಲ ಸಮಯವಿಟ್ಟಾಗ ಒದ್ದೆಯಾಗುತ್ತದೆ
ಕಾರಣ(R): ಜಲಯುಕ್ತ ಸಂಯುಕ್ತಗಳಿಂದ ಪರಿಸರಕ್ಕೆ ಆಗುವ ಅಪವ್ಯಯ

1) A ಹಾಗೂ R ಎರಡೂ ಸರಿ ಆದರೆ, R, A ಗೆ ಸರಿಯಾದ ವಿವರಣೆ ಅಲ್ಲಾ ✔️
2) A ಸರಿ ಹಾಗೂ R ತಪ್ಪು
3) A ತಪ್ಪು ಹಾಗೂ R ಸರಿ
4) Aಹಾಗೂ R ಎರಡೂ ಸರಿ ಆದರೆ R, A ಗೆ ಸರಿಯಾದ ವಿವರಣೆ





48) ರುದರ್‍ಫೋರ್ಡ್‍ರವರ ಪ್ರಯೋಗದ ವೀಕ್ಷಣೆಗಳು

a) ಧನ ಆವೇಶ ಕಣಗಳಾದ ಆಲ್ಫಾಕಣಗಳ ವಿರುದ್ಧವಾಗಿ ಚಿನ್ನದ ತೆಳುವಾದ ಹಾಳೆಯೊಂದನ್ನು ಕಂಪಿಸುವಂತೆ ಮಾಡಲಾಯಿತು

b) ಹೆಚ್ಚಿನ ಆಲ್ಫಾ ಕಣಗಳು ತಾವು ಬಂದ ಪಥಕ್ಕೆ ವಿಶಾಲಕೋನದಲ್ಲಿ ವಿಚಲನೆಗೊಳ್ಳಲಾಯಿತು

1) a ಮತ್ತು b ಎರಡೂ ಸರಿ
2) a ಸರಿ ಆದರೆ b ಅಲ್ಲ
3) a ಮತ್ತು b ಎರಡೂ ತಪ್ಪು ✔️
4) b ಸರಿ ಆದರೆ a ಅಲ್ಲ




49) ನೀರಿಗೆ ಗಡಸುತನವನ್ನು ಉಂಟು ಮಾಡುವ ಲವಣಗಳಿಗೆ ಉದಾಹರಣೆವಲ್ಲದ್ದು
1) ಮೆಗ್ನೀಷಿಯಂ ಕ್ಲೋರೈಡ್
2) ಕ್ಯಾಲ್ಸಿಯಂ ಕಾರ್ಬೋನೇಟ್ ✔️
3) ಕ್ಯಾಲ್ಸಿಯಂ ಬೈಕಾರ್ಬೋನೇಟ್
4) ಕ್ಯಾಲ್ಸಿಯಂ ಸಲ್ಫೇಟ್




50) ನವಜಾತ ಸ್ಥಿತಿಯಲ್ಲಿರುವ ಆಕ್ಸಿಜನ್ ಕಾರಣದಿಂದ ಕ್ಲೋರಿನ್‍ಗೆ ಈ ಲಕ್ಷಣ ಬಂದಿದೆ.

a) ಚಲುವೇಕಾರಿ
b) ಕ್ರಿಮಿನಾಶಕ

1) ಕೇವಲ a ಮಾತ್ರ ಸರಿ
2) ಕೇವಲ b ಮಾತ್ರ ಸರಿ
3) a ಹಾಗೂ b ಎರಡೂ ಸರಿ ✔️
4) a ಹಾಗೂ b ಎರಡೂ ತಪ್ಪು









ಜೀವಶಾಸ್ತ್ರ.




1) ವಯಸ್ಸಾದ ಮತ್ತು ದುರ್ಬಲವಾದ ತಮ್ಮದೇ ಜೀವಕೋಶಗಳನ್ನು ಲೈಸೋಸೋಮ್ ಗಳಾಗಿ ನಾಶಗೊಳಿಸುತ್ತವೆ ಏಕೆಂದರೆ ಇದರಲ್ಲಿರುವ ಕಿಣ್ವವು,
1) ಜಲವಿಭಜಕ ✔️
2) ರಿವರ್ಸ್ ಟ್ರಾನ್ಸ್ ಕ್ರಿಪ್ಟೇಸ್
3) ಪೆಪ್ಸಿನ್
4) ಟ್ರಿಪ್ಸಿನ್




2) ವೈರಸ್‍ಗಳಿಗೆ ಸಂಬಂಧಪಟ್ಟಂತೆ ತಪ್ಪಾದ ಹೇಳಿಕೆ
1) ಇವುಗಳು ಕೇವಲ ಸಸ್ಯ ಻ಥವಾ ಪ್ರಾಣಿಕೋಶಗಳಲ್ಲಿ ಮಾತ್ರ ಬೆಳೆಯಬಹುದು
2) ಇವುಗಳು ಸ್ವತಂತ್ರವಾಗಿ ಬೆಳೆಯಬಲ್ಲದು ✔️
3) ಇವುಗಳಿಗೆ ತಮ್ಮದೇ ಆದ ಚಯಾಪಚಯ ವ್ಯವಸ್ಥೆಯ ಕೊರತೆಯಿದೆ
4) ಇವುಗಳು ಅತಿಥೇಯ ಜೀವಕೋಶಗಳನ್ನು ಅವಲಂಬಿಸಿದೆ




3) ಡಾರ್ವಿನ್ನರ ಸಿದ್ಧಾಂತದ ಻ತಿ ದೊಡ್ಡ ಲೋಪವೆಂದರೆ,
1) ಅತಿ ಸಂತಾನ ಸಾಮರ್ಥ್ಯ
2) ಅರ್ಹ ಜೀವಿಯ ಉಳಿವು ✔️
3) ಉಳಿವಿಗಾಗಿ ಹೋರಾಟ
4) ಭಿನ್ನತೆಗಳು





4) ಸರ್ಕಾರವು ವನ್ಯ ಪರ್ಆಣಿಗಳ ಬೇಟೆಯನ್ನು ನಿಶೇಧಿಸಿರುವುದು ಇದಕ್ಕೆ ಸಹಾಯವಾಗುತ್ತದೆ
1) ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುವಲ್ಲಿ
2) ಪ್ರಾಣಿಗಳಿಗೆ ಆಹಾರ ಒದಗಿಸುವಲ್ಲಿ
3) ಜೀವ ವೈವಿಧ್ಯವನ್ನು ಕಾಪಾಡುವಲ್ಲಿ  ✔️
4) ಮಣ್ಣಿನ ಫಲವತ್ತತೆಯನ್ನು ಕಾಪಾಡುವಲ್ಲಿ





5) ಕಲ್ಲದ್ದಲು ಮತ್ತು ಅವುಗಳ ಕಾರ್ಬನ್ ಪ್ರಮಾಣದ ಸರಿಯಾದ ಹೊಂದಾಣಿಕೆ
1) ಆಂಥ್ರಸೈಟ್
2) ಲಿಗ್ನೈಟ್
3) ಪೀಟ್
4) ಬಿಟುಮಿನಸ್


a) 40% ಗಿಂತ ಕಡಿಮೆ
b) ಸುಮಾರು 40%
c) ಸುಮಾರು 80%
d) 50 ರಿಂದ 65%


1) 1-d, 2-b, 3-a, 4-c
2) 1-a, 2-b, 3-c, 4-d
3) 1-d, 2-a, 3-b, 4-c
4) 1-c, 2-d, 3-b, 4-a  ✔️




6) ಹಸಿರು ಸಸ್ಯಗಳ ದ್ಯುತಿ ಸಂಶ್ಲೃಷಣೆಯಿಂದ ಸಂಪನ್ಮೂಲಗಳು
1) ಪಳೆಯುಳಿಕೆ ಇಂಧನಗಳು ✔️
2) ವನ್ಯಜೀವಿಗಳು
3) ಖನಿಜಗಳು
4) ಅರಣ್ಯಗಳು




7) ಖನಿಜಗಳು ಉಂಟಾಗಲು ಕಾರಣ
1) ಪಳೆಯುಳಿಕೆ ಪ್ರಕ್ರಿಯೆಗಳು
2) ವಾತಾವರಣ ಪ್ರಕ್ರಿಯೆಗಳು
3) ಭೂ-ಗರ್ಭ ಪ್ರಕ್ರಿಯೆಗಳು ✔️
4) ಶೀತಲೀಕರಣ ಪ್ರಕ್ರಿಯೆಗಳು




8) ಕಿರು ಕೋಶಕೇಂದ್ರವು ಪ್ರೋಟಿನ್‍ನ ಸಂಶ್ಲೇಷಣೆಯಲ್ಲಿ ಪಾಲ್ಗೊಳ್ಳುತ್ತದೆ. ಏಕೆಂದರೆ ಇದರಲ್ಲಿ ಆವೃತವಾಗಿರುವ ಕಣದಂಗ
1) ಲೈಸೋಸೋಮ್
2) ರೈಬೋಸೋಮ್ ✔️
3) ಮೈಟೋಕಾಂಡ್ರಿಯಾ
4) ಸೆಂಟ್ರಿಯೋಲ್




9) ಇವುಗಳಲ್ಲಿ ಕೆಂಪು ರಕ್ತ ಕಣದ ಒಂದು ಗುಣ
1) ಕೋಶಕೇಂದ್ರ ಸಹಿತ ಹಾಗೂ ಻ಮೀಬಾ ಆಕಾರ
2) ಕೋಶಕೇಂದ್ರ ಸಹಿತ ಹಾಗೂ ದುಂಡಾಕಾರ
3) ಕೋಶಕೇಂದ್ರ ರಹಿತ ಹಾಗೂ ಅಮೀಬಾ ಆಕಾರ
4) ಕೋಶಕೇಂದ್ರ ರಹತ ಹಾಗೂ ದ್ವಿ-ನಿಮ್ನ ಆಕಾರ ✔️



10) ಗ್ಲೂಕೋಸ್‍ನ ಉತ್ಕರ್ಷಣೆ ನಡೆಯುವ ಜೀವಕೋಶದ ಭಾಗ
1) ಮೈಟೋಕಾಂಡ್ರಿಯಾ ✔️
2) ಸೆಂಟ್ರಿಯೋಲ್
3) ಲೈಸೋಸೋಮ್
4) ಎಂಡೊಪ್ಲಾಸ್ಮಿಕ್ ರೆಟಿಕ್ಯುಲಮ್




11) ಜೀವಕೋಶದ ಗಾತ್ರವನ್ನು ಸೂಚಿಸಲು ಸಾಮಾನ್ಯವಾಗಿ ಮೈಕ್ರಾನ್ ಬಳಸುತ್ತೇವೆ 1 ಮೈಕ್ರಾನ್ ಎಂದರೆ 
1) 1.01mm 
2) 0.1 mm
3) 0.001 mm ✔️
4) 0.0001 mm




12) ಬಣ್ಣ ಕೊಡುವ ವರ್ಣಕಗಳಿಲ್ಲದ ಪ್ಲಾಸ್ಟಿಡ್‍ಗಳು
1) ಕ್ರೋಮೋಸೋಮ್‍ ಗಳು
2) ಲ್ಯೂಕೋಪ್ಲಾಸ್ಟ್ ಗಳು ✔️
3) ಕ್ಲೋರೋಪ್ಲಾಸ್ಟ್ ಗಳು
4) ಅಮೈಲೋಪ್ಲಾಸ್ಟ್ ಗಳು




13) ವರ್ಗೀಕರಣ ಶಾಸ್ತ್ರಜ್ಞರು ಮತ್ತು ಅವರು ಪ್ರತಿಪಾದಿಸಿದ ಸಾಮ್ರಾಜ್ಯದ ಸರಿಯಾದ ಹೊಂದಾಣಿಕೆಯು
1) ಕರೋಲಸ್ ಲಿನೇಯಸ್
2) ಅರ್ನಸ್ಟ್ ಹೆಕಲ್
3) ಕೋಪ್ ಲ್ಯಾಂಡ್
4) ರಾಬರ್ಟ್ ವ್ಹಿಟೇಕರ್

a) ಪ್ರೊಟಿಸ್ಟಾ
b) ಮೊನೆರಾ
c) ಮೈಕೋಟ
d) ಸಸ್ಯ

1) 1-a  2-d  3-c  4-b 
2) 1-b  2-c  3-d  4-a 
3) 1-c  2-b  3-d  4-a 
4) 1-d  2-a  3-b  4-c ✔️


14) ಮಾನವನನ್ನು ಪ್ರೈಮೇಟ್ ಗಣಕ್ಕೆ ಸೇರಿಸಿದ್ದಾರೆ ಏಕೆಂದರೆ
1) ಮುಂಗಾಲುಗಳು ಹಿಂಗಾಲುಗಳಿಗಿಂತ ಚಿಕ್ಕದಾಗಿವೆ
2) ಸ್ತನ್ಯ ಗ್ರಂಥಿಗಳನ್ನು ಹೊಂದಿರುವುದರಿಂದ
3) ದ್ವಿ-ನೇತ್ರ ದೃಷ್ಟಿ ಇರುವುದರಿಂದ  ✔️
4) ವಿಶಾಲವಾದ ಕಪಾಲವನ್ನು ಹೊಂದಿರುವುದರಿಂದ




15) ಆಹಾರ ಧಾನ್ಯಗಳೊಂದಿಗೆ ಲೆಗುಮಿನಸ್ ಸಸ್ಯಗಳನ್ನು ಬೆಳೆಯುವುದರಿಂದ ಮಣ್ಣಿನಲ್ಲಿ ಉತ್ಕೃಷ್ಟಗೊಳ್ಳುವುದು
1) ರಂಜಕ
2) ಪೋಟ್ಯಾಸಿಯಂ
3) ಅಮೋನಿಯಂ
4) ನೈಟ್ರೋಜನ್  ✔️



16) ಅಮೈನೋ ಆಮ್ಲಗಳಲ್ಲಿರುವ ಕ್ರಿಯಾ ಗುಂಪುಗಳು
1) ಆಲ್ಕೋಹಾಲ್ ಮತ್ತು ಆಲ್ಡಿಹೈಡ್  ✔️
2) ಅಮೈನ್ ಮತ್ತು ಕೀಟೋನ್
3) ಕಾರ್ಬಾಕ್ಸಿಲ್ ಮತ್ತು ಅಮೈನ್
4) ಕೀಟೋನ್ ಮತ್ತು ಆಲ್ಡಿಹೈಡ್




17) ವೈನ್ ತಯಾರಿಸಲು, ದ್ರಾಕ್ಷಿ ರಸಕ್ಕೆ ಯೀಸ್ಟ್ ಸೇರಿಸಿ ಬಹಳ ದಿನಗಳ ಕಾಲ ಸಂರಕ್ಷಿಸಲಾಗಿದೆ ಈ ಪ್ರಕ್ರಿಯೆಯು
1) ಆಮ್ಲಜನಕಸಹಿತ ಉಸಿರಾಟ
2) ಆಮ್ಲಜನಕ ರಹಿತ ಉಸಿರಾಟ  ✔️
3) ಪಾಶ್ಚರೀಕರಣ
4) ಉತ್ಕರ್ಷಣೆ




18) ಪ್ರಾಣಿಗಳಿಗೆ ಹೋಲಿಸಿದರೆ, ಸಸ್ಯಗಳಲ್ಲಿ ವಿಸರ್ಜನೆ ವಸ್ತುಗಳು ಕಡಿಮೆ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತವೆ ಇದಕ್ಕೆ ಕಾರಣ
1) ವಿಶೇಷವಾದ ವಿಸರ್ಜನಾ ವ್ಯೂಹ ಇಲ್ಲದಿರುವುದು
2) ಚಯಾಪಚಯ ಕ್ರಿಯೆಗಳ ವೇಗ ಕಡಿಮೆ
3) ಸ್ನಾಯು ಚಟುವಟಿಕೆಗಳು ಇಲ್ಲದಿರುವುದು  ✔️
4) ಸರಳವಾದ ರಚನೆಯನ್ನು ಹೊಂದಿದೆ



19) ಇವುಗಳ ಉಗಮದಿಂದ ಭೂಮಿಯ ವಾತಾವರಣ ಉತ್ಕರ್ಷಕ ರೀತಿಗೆ ಬದಲಾಯಿತು
1) ಬ್ಯಾಕ್ಟೀರಿಯಾ
2) ಯೀಸ್ಟ್
3) ವೈರಸ್
4) ನೀಲಿ ಹಸಿರು ಶೈವಲ ✔️



20) ಭೂಮಿಯ ರಚನೆಯ ಪ್ರಾರಂಭದ ಹಂತದಲ್ಲಿ ಮಧ್ಯ ಭಾಗದಲ್ಲಿ ಹಂಚಿಹೋಗಿದ್ದ ಕಡಿಮೆ ಭಾರದ ಧಾತುಗಳು
1) ಅಲ್ಯೂಮಿನಿಯಂ ಮತ್ತು ಸಿಲಿಕಾನ್  ✔️
2) ಕಬ್ಬಿಣ ಮತ್ತು ನಿಕ್ಕಲ್
3)ಹೈಡ್ರೋಜನ್ ಮತ್ತು ಆಕ್ಸಿಜನ್
4) ಕಾರ್ಬನ್ ಮತ್ತು ಸತು




21) ಮಾನವನ ಮುಂಗಾಲುಗಳು ಹಿಂಗಾಲುಗಳಿಗಿಂತ ಚಿಕ್ಕದಾಗಿರುವುದರಿಂದ ಅವುಗಳನ್ನು ಇಲ್ಲಿ ಸೇರಿಸಲಾಗಿದೆ
1) ಸ್ತನಿಗಳ ವರ್ಗಕ್ಕೆ  
2) ಪ್ರೈಮೇಟ್ ಗಣಕ್ಕೆ
3) ಹೋಮಿನೆಡೆ ಕುಟುಂಬಕ್ಕೆ  ✔️
4) ಕಾರ್ಡೇಟಾ ವಂಶಕ್ಕೆ




22) ಪ್ರಾರಂಭದಲ್ಲಿ ಕಂಡುಬಂದ ಜೀವದ ರಚನೆಗಳು ಆಕ್ಸಿಜನ್ ಮುಕ್ತ ವಾತಾವರಣದಲ್ಲಿ ಉಂಟಾಗಿದ್ದು, ಇವುಗಳು ಶಕ್ತಿಯನ್ನು ಪಡೆಯುತ್ತಿದ್ದದ್ದು
1) ಸಾವಯವ ವಸ್ತುಗಳ ಉತ್ಕರ್ಷಣೆಯಿಂದ
2) ಸಾವಯವ ವಸ್ತುಗಳ ಹುದುಗುವಿಕೆಯಿಂದ  ✔️
3) ಸಾವಯವ ವಸ್ತುಗಳ ವಿಘಟನೆಯಿಂದ
4) ಸಾವಯವ ವಸ್ತುಗಳ ಸಂಶ್ಲೇಷಣೆಯಿಂದ




23) ಜೀರ್ಣವಾಗದ ಆಹಾರದಿಂದ ನೀರು ಮತ್ತು ಲವಣಗಳನ್ನು ಹೀರಿಕೊಳ್ಳುವ ಮಾನವನ ಜೀರ್ಣಾಂಗವ್ಯೂಹದ ಭಾಗ
1) ಸಣ್ಣಕರುಳಿನ ಮೇಲ್ಭಾಗ
2) ಸಣ್ಣಕರುಳಿನ ಕೆಳಭಾಗ
3) ಗುದನಾಳ
4) ದೊಡ್ಡಕರುಳು  ✔️




24) ಹಾಲ್ಡೇನ್ ರವರು ಸಮುದ್ರಗಳ ನೀರನ್ನು 'ತೆಳುವಾದ ಸೂಪ್' ಎಂದರು ಏಕೆಂದರೆ
1) ಸರಳ ಸಾವಯವ ಸಂಯುಕ್ತಗಳನ್ನು ಒಳಗೊಂಡಿದ್ದವು
2) ಸಂಕೀರ್ಣ ಸಾವಯವ ಸಂಯುಕ್ತಗಳನ್ನು ಒಳಗೊಂಡಿದೆ  ✔️
3) ಸಂಕೀರ್ಣ ನೀರಯವ ಸಂಯುಕ್ತಗಳನ್ನು ಒಳಗೊಂಡಿದ್ದವು  
4) ಸರಳ ನೀರವಯವ ಸಂಯುಕ್ತಗಳನ್ನು ಒಳಗೊಂಡಿದ್ದವು




25) ಪ್ರಾಚೀನ ಭೂಮಿಯಲ್ಲಿ ಜೀವಿಗಳ ಉಗಮ ಸಾಧ್ಯವಾಗದಿರಲು ಕಾರಣ ವಾತಾವರಣವು
1) ಉತ್ಕರ್ಷಕ ರೀತಿಯಾಗಿತ್ತು
2) ಆಕ್ಸಿಜನ್ ಅಣುವನ್ನು ಹೊಂದಿತ್ತು
3) ಅಪಕರ್ಷಕ ರೀತಿಯಾಗಿತ್ತು ✔️
4) ತಂಪಾಗಿತ್ತು



26) ಹೂವಿನ ಈ ಭಾಗದಲ್ಲಿ ಪುರುಷ ಮತ್ತು ಸ್ತ್ರೀ ಲಿಂಗಾಣುಗಳ ಸಂಯೋಗ ಉಂಟಾಗುತ್ತದೆ
1) ಪರಾಗ ನಳಿಕೆ
2) ಅಂಡಾಶಯ
3) ಶಲಾಕಾಗ್ರ
4) ಭ್ರೂಣ ಸಂಚಿ  ✔️




27) 5ml ನೀರಿನಲ್ಲಿ ಒಂದು ಚಿಟಿಕೆ ಗ್ಲುಕೋಸ್ ಕರಗಿಸಿ ಅದಕ್ಕೆ ಬೆನೆಡಿಕ್ಟ್ ದ್ರಾವಣ ಸೇರಿಸಿದಾಗ ಉಂಟಾಗುವ ಬಣ್ಣ
1) ಇಟ್ಟಿಗೆ ✔️
2) ಕಡುನೀಲಿ
3) ನೀಲಿ ಹಸಿರು
4) ತಿಳಿಹಳದಿ



28) ನಮ್ಮ ದೇಹದಲ್ಲಿ ಪೊಟ್ಯಾಶಿಯಂ ಕಾರ್ಯ
1) ಕೊಲೆಸ್ಟ್ರಾಲ್ ಸಂಗ್ರಹವನ್ನು ಕಡಿಮೆಮಾಡುತ್ತದೆ
2) ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ
3) ಬೀಟಾ-ಕ್ಯಾರೋಟಿನ್ ನನ್ನು ವಿಟಮಿನ್-ಎ ಆಗಿ ಪರಿವರ್ತಿಸುತ್ತದೆ
4) ದೇಹದ ದ್ರವವನ್ನು ಸಮತೋಲನದಲ್ಲಿ ಇಡುತ್ತದೆ  ✔️



29) ಒಂದು ಪ್ರಮಾಣದಲ್ಲಿ 5ml 'A' ಎಂಬ ದ್ರಾವಣವನ್ನು ತೆಗೆದುಕೊಂಡು ಅದಕ್ಕೆ 5ರಿಂದ 6 ಹನಿ ಬೈಯುರೇಟ್ ದ್ರಾವಣವನ್ನು ಸೇರಿಸಿದಾಗ ನೀಲಿಯಿಂದ ನೇರಳೆ ಬಣ್ಣಕ್ಕೆ ಬದಲಾಗುತ್ತದೆ ಹಾಗಾದರೆ 'A' ಎಂಬ ದ್ರಾವಣದಲ್ಲಿ ಇರುವುದು
1) ಪ್ರೋಟೀನ್ ✔️
2) ಗ್ಲೂಕೋಸ್
3) ಲಿಪಿಡ್
4) ಪಿಷ್ಟ




30) ಪೋಷಕಾಂಶಗಳು ಮತ್ತು ಅವುಗಳ ಕಾರ್ಯದ ಸರಿಯಾದ ಜೋಡಣೆಯು
1) ಕಾರ್ಬೋಹೈಡ್ರೇಟ್ ಗಳು - ಶಕ್ತಿ ಉತ್ಪಾದನೆ  ✔️
2) ಲಿಪಿಡ್ಗಳು - ಮೂಳೆಗಳ ಬೆಳವಣಿಗೆ
3) ಪ್ರೋಟೀನ್ಗಳು - ಕೀಲುಗಳ ಸುಲಭ ಚಲನೆ
4) ವಿಟಮಿನ್ಗಳು - ಆಕ್ಸಿಜನ್ ಸಾಗಾಣಿಕೆ





31) ಪ್ರನಾಳದಲ್ಲಿ ತೆಗೆದುಕೊಂಡ ಆಹಾರ ಮಾದರಿಯೊಂದಿಗೆ ಅಯೋಡಿನ್ ದ್ರಾವಣವನ್ನು ಸೇರಿಸಿದಾಗ ಕಡುನೀಲಿ ಬಣ್ಣಕ್ಕೆ ಬದಲಾಗುತ್ತದೆ ಹಾಗಾದರೆ ಆಹಾರದಲ್ಲಿರುವ ಪೋಷಕಾಂಶಗಳು
1) ಪ್ರೋಟೀನ್
2) ಎಣ್ಣೆ
3) ಕೊಬ್ಬು
4) ಪಿಷ್ಟ ✔️




32) ಶೀಲೀಂದ್ರಕ್ಕೆ ಸಂಬಂಧಪಟ್ಟಂತೆ ಸರಿಯಾದ ಹೇಳಿಕೆ
1) ಲೈಗಿಕ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ
2) ಕೋಶಭಿತ್ತಿಯು ಕೈಟಿನ್ ನಿಂದ ಮಾಡಲ್ಪಟ್ಟಿದೆ  ✔️
3) ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ
4) ಇವು ಪ್ರೋಕ್ಯಾರಿಯೋಟಗಳು




33) ರೋಗ ಮತ್ತು ಅವುಗಳ ರೋಗಲಕ್ಷಣದ ಸರಿಯಾದ ಹೊಂದಾಣಿಕೆ
1) ಮಲೇರಿಯಾ - ಎದೆನೋವು
2) ಇನ್‍ಫ್ಲೂಯೆಂಜಾ - ವಾಕರಿಕೆ
3) ಕಾಲರ - ನಿರ್ಜಲೀಕರಣ  ✔️
4) ಆಸ್ಟರ್ಜಿಲ್ಲೋಸಿಸ್ - ಗಂಟಲುಬೇನೆ




34) ಅಸ್ಪರ್ಗಿಲ್ಲೋಸಿಸ್ ರೋಗವನ್ನು ತಡೆಗಟ್ಟಲು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮ
1) ಶುಚಿತ್ವವಿಲ್ಲದ ಸ್ಥಳಗಳಿಂದ ದೂರವಿರಬೇಕು  ✔️
2) ಕಲುಷಿತ ನೀರನ್ನು ಕುಡಿಯಬಾರದು
3) ರೋಗಪೀಡಿತರಿಂದ ದೂರವಿರಬೇಕು
4) ಕಲುಷಿತ ಕೈಗಳಿಂದ ಮೂಗನ್ನು ಮುಟ್ಟಿಕೊಳ್ಳಬಾರದು



35) ಬ್ಯಾಕ್ಟೀರಿಯಾಗಳಿಗೆ ಬಳಸುವ ಕೃಷಿ ಮಾಧ್ಯಮ
1) ಬ್ರಿಸ್ಟಾಲ್ಸ್ ಮಾಧ್ಯಮ
2) ಬೆನಕ್ಸ್ ಮಾಧ್ಯಮ
3) ನ್ಯೂಟ್ರಿಯೆಂಟ್ ಅಗರ್  ✔️
4) ಪೊಟ್ಯಾಟೊ ಡೆಕ್ಟ್ರೋಸ್ ಅಗರ್




36) ಆಧುನಿಕ ವರ್ಗೀಕರಣದ ಪ್ರಕಾರ ತಿಮಿಂಗಲದ ಜೊತೆ ಗುಂಪುಗೂಡಿಸ ಬಹುದಾದ ಪ್ರಾಣಿ
1) ಶಾರ್ಕ್
2) ಡಾಲ್ಫಿನ್  ✔️
3) ಹಾವು
4) ಆಮೆ



37) ಪ್ರೋಕ್ಯಾರಿಯೋಟ್ ಗಳನ್ನು ಅಳವಡಿಸುವುದಕ್ಕೆ ಕೋಪ್‍ಲ್ಯಾಂಡ್ ಪ್ರತಿಪಾದಿಸಿದ ಸಾಮ್ರಾಜ್ಯ
1) ಪ್ರೊಟಿಸ್ಟ
2) ಮೈಕೋಟ
3) ಸಸ್ಯ
4) ಮೊನಿರ  ✔️



38) ಬೀಟಾ-ಕ್ಯಾರೋಟಿನ್ ಮತ್ತು ಫೋಲಿಕ್ ಆಮ್ಲವನ್ನು ಪ್ರೋವಿಟಮಿನ್‍ಗಳು ಎನ್ನಲು ಕಾರಣ ಇವು,
1) ದೇಹದೊಳಗೆ ಹಲವಾರು ಜೀವ ರಾಸಾಯನಿಕ ಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತವೆ
2) ಆಹಾರ ನಾಳದಲ್ಲಿ ಆಹಾರ ಪದಾರ್ಥಗಳು ಸುಲಭವಾಗಿ ಚಲಿಸಲು ನೆರವಾಗುತ್ತವೆ
3) ಪ್ರಾಸ್ಟೇಟ್ ಗ್ರಂಥಿಯ ಕೆಲಸವನ್ನು ನಿಯಂತ್ರಿಸುತ್ತದೆ
4) ದೇಹದಲ್ಲಿ ನಿರ್ದಿಷ್ಟ ವಿಟಮಿನ್ ಗಳಾಗಿ ಪರಿವರ್ತನೆಯಾಗುತ್ತದೆ  ✔️




39) ನಮ್ಮ ದೇಹದಲ್ಲಿರುವ ಸಂದೇಶವಾಹಕ ಪ್ರೋಟೀನ್ಗಳ ಸರಿಯಾದ ಜೋಡಿ
1) ಪೆಪ್ಸಿನ್ ಮತ್ತು ಲ್ಯಾಕ್ಟೇಸ್
2) ಇನ್ಸುಲಿನ್ ಮತ್ತು ಹಿಮೋಗ್ಲೋಬಿನ್  ✔️
3) ಕೆರಾಟಿನ್ಕೊ ಮತ್ರತು ಕೊಲಾಜಿನ್
4) ಟ್ರಿಪ್ಸಿನ್ ಮತ್ತು ಲೈಪೇಸ್




40) ತ್ವರಿತವಾಗಿ ಶಕ್ತಿಯನ್ನು ಉತ್ಪಾದಿಸಲು ಸಕ್ಕರೆ ಮತ್ತು ಪಿಷ್ಟಗಳು ಪರಿಪೂರ್ಣ ಇಂಧನಗಳಾಗಿವೆ ಇದಕ್ಕೆ ಕಾರಣ
1) ದೈಹಿಕ ಚಟುವಟಿಕೆಗಳನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಸಿಕೊಂಡು ಹೋಗಲು ಸಹಾಯ ಮಾಡುತ್ತದೆ  ✔️
2) ನರಮಂಡಲ ವ್ಯವಸ್ಥೆಯನ್ನು ನಿರ್ವಹಣೆ ಮಾಡುತ್ತದೆ
3) ಪ್ರೋಟೀನ್ ಸಂಶ್ಲೇಷಣೆಗೆ ಸಹಾಯ ಮಾಡುತ್ತದೆ
4) ಪ್ರೊಟೀನ್ ಹಾಗೂ ಕ್ಯಾಲ್ಸಿಯಂ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುತ್ತದೆ



41) ಪ್ರಾಚೀನ ಜೀವಿಗಳು ನೀರಿನಲ್ಲಿ ಕಾಣಿಸಿಕೊಂಡಿದ್ದವು ಇದಕ್ಕೆ ಕಾರಣ
1) ನೀರು ತಂಪು ಮಾಡಿದಾಗ ಹಿಗ್ಗುತ್ತದೆ
2) ನೀರಿಗೆ ತೀವ್ರ ಮೇಲ್ಮೈ ಎಳೆತವಿದೆ
3) ಉಷ್ಣತೆಯಲ್ಲಿ ಉಂಟಾಗುವ ಏಕಾಏಕಿ ಏರುಪೇರುಗಳನ್ನು ಎದುರಿಸಬಲ್ಲ ನಿರೋಧಕ ಶಕ್ತಿ ನೀರಿಗಿದೆ ✔️
4) ನೀರು ಒಂದು ಸಾರ್ವತ್ರಿಕ ದ್ರಾವಕ



42) ಕಿಣ್ವ ಮತ್ತು ಅವುಗಳ ಸರಿಯಾದ ಹೊಂದಾಣಿಕೆ
A) ಅಮೈಲೇಸ್
B) ಲೈಪೇಸ್
C) ಮ್ಯಾಲ್ಟೇಸ್
D) ಇನ್ವರ್ಟೆಸ್

1) ಪಿಷ್ಟವನ್ನು ಮಾಲ್ಟೋಸ್ ಆಗಿ ಪರಿವರ್ತಿಸುತ್ತದೆ 
2) ಸುಕ್ರೋಸನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ
3) ಸಂಕೀರ್ಣ ಮೇದಸ್ಸನ್ನು ಸರಳ ಮೇದಸ್ಸು ಆಗಿ ಪರಿವರ್ತಿಸುತ್ತದೆ
4) ಮಾಲ್ಟೋಸ್ ಅನ್ನು ಗ್ಲೂಕೋಸ್ ಆಗಿ ಪರಿವರ್ತಿಸುತ್ತದೆ

1) A-1, B-3, C-4, D-2 ✔️
2) A-2, B-1, C-3, D-4
3) A-3, B-2, C-4, D-1
4) A-4, B-2, C-1, D-3




43) ನೈಸರ್ಗಿಕ ಅನಿಲವು ಕನಿಷ್ಠ ಮಲಿನತೆಯ ಇಂಧನ ಮೂಲವಾಗಿದೆ ಕಾರಣ ಇದರಲ್ಲಿ ಕಡಿಮೆ ಪ್ರಮಾಣದ
1) ರಂಜಕ ಇರುತ್ತದೆ
2) ನೈಟ್ರೋಜನ್ ಇರುತ್ತದೆ
3) ಗಂಧಕ ಇರುತ್ತದೆ ✔️
4) ಮೀಥೇನ್ ಇರುತ್ತದೆ




44) ಮೈಟೋಕಾಂಡ್ರಿಯಾದ ಮಾತೃಕೆಯಿಂದ ಪ್ಲಾಸ್ಟಿಡ್ ನ ಮಾತೃಕೆಗೆ ಒಂದು ಜೈವಿಕ ಅಣುವು ಚಲಿಸಬೇಕಾಗಿದೆ. ಇದು ಹಾದು ಹೋಗಬೇಕಾಗಿರುವ ಪೊರೆಗಳ ಸಂಖ್ಯೆ
1) 1
2) 3
3) 2 ✔️
4) 4



45) ಕಾರ್ಬನ್ ಪ್ರಮಾಣದ ಆಧಾರದ ಮೇಲೆ ಕಲ್ಲದ್ದಿನ ಏರಿಕೆ ಕ್ರಮದ ಸರಿಯಾದ ಜೋಡಣೆ
1) ಬಿಟ್ಯುಮಿನಸ್, ಲಿಗ್ನೈಟ್, ಆಂಥ್ರಸೈಟ್ ✔️
2) ಆಂಥ್ರಸೈಟ್, ಲಿಗ್ನೈಟ್, ಬಿಟ್ಯುಮಿನಸ್
3) ಲಿಗ್ನೈಟ್, ಆಂಥ್ರಸೈಟ್, ಬಿಟ್ಯುಮಿನಸ್
4) ಬಿಟ್ಯುಮಿನಸ್, ಆಂಥ್ರಸೈಟ್, ಲಿಗ್ನೈಟ್



46) ದ್ಯುತಿ ಅಂಶ್ಲೇಷಣೆ ಕ್ರಿಯೆಯಲ್ಲಿ ಬೆಳಕನ್ನು ಅವಲಂಬಿಸದ ಪ್ರಕ್ರಿಯೆಯಲ್ಲಿ ಉಂಟಾಗುವ ಬದಲಾವಣೆ
1) ನೀರಿನ ಅಣುಗಳು ಹೈಡ್ರಾಕ್ಸಿಲ್ ಮತ್ತು ಹೈಡ್ರೋಜನ್ ಅಯಾನಗಳಾಗಿ ವಿಭಜನೆಯಾಗುತ್ತದೆ
2) ಆಕ್ಸಿಜನ್ ಬಿಡುಗಡೆಯಾಗುತ್ತದೆ
3) ಬೆಳಕಿನ ಶಕ್ತಿ ರಾಸಾಯನಿಕ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ
4) ಕಾರ್ಬನ್ ಡೈ ಆಕ್ಸೈಡ್ ಪಿಷ್ಟವಾಗಿ ಅಪಕರ್ಷಿಸಲ್ಪಡುತ್ತದೆ ✔️



47) ಪೋಷಣಾ ವಿಧಾನ ಮತ್ತು ಅವುಗಳ ಜೀವಿಯ ಸರಿಯಾದ ಹೊಂದಾಣಿಕೆ
1) ಕೊಳೆತಿನಿ
2) ಕೀಟಾಹಾರಿ 
3) ಕೂಡುಜೀವನ
4) ಅಪ್ಪು ಸಸ್ಯಗಳು


a) ಆರ್ಕಿಡ್
b) ಎಶ್ಚಿರೀಷಿಯಾ ಕೋಲೈ
c) ಶಲೀಂದ್ರ
d) ಡ್ರಾಸೆರಾ


1) 1-b, 2-d, 3-c, 4-a
2) 1-c, 2-d, 3-b, 4-a  ✔️
3) 1-c, 2-b, 3-d, 4-a
4) 1-a, 2-c, 3-b, 4-d





48) ಪ್ರೋಕ್ಯಾರಿಯೋಟ್, ಏಕಕೋಶೀಯ ಜೀವಿಗಳನ್ನು ಒಳಗೊಂಡ ಸಮ್ರಾಜ್ಯ
1) ಮೈಕೋಟ
2) ಮೊನೆರಾ ✔️
3) ಪ್ರೊಟಿಸ್ಟಾ
4) ಸಸ್ಯ



49) ಬಾಹ್ಯ ಲಕ್ಷಣಗಳನ್ನು ಆಧಾರವಾಗಿಟ್ಟುಕೊಂಡು ವರ್ಗೀಕರಣವನ್ನು ಪ್ರತಿಪಾದಿಸಿದವರು
1) ಅರಿಸ್ಟಾಟಲ್ ✔️
2) ಕಾರ್ಲ್‍ವೂಸ್
3) ವಿಠೇಕರ್
ಕೋಪಲ್ಯಾಂಡ್




50) ಬ್ಯಾಕ್ಟೀರಿಯಾ ಮತ್ತು ಅವುಗಳ ಆಕಾರದ ಸರಿಯಾದ ಹೊಂದಾಣಿಕೆ
1) ಬ್ಯಾಸಿಲಸ್
2) ಕಾಕಸ್
3) ಸ್ಪೈರಿಲ್ಲ
4) ವಿಬ್ರಿಯೋ


a) ಸುರುಳಿ
b) ದಂಡ
c) ದುಂಡು
d) ಅರ್ಧಚಂದ್ರ
1) 1-b  2-c  3-d  4-a ✔️
2) 1-a  2-b  3-c  4-d
3) 1-c  2-b  3-d  4-a
4) 1-d  2-a  3-b  4-c  






........... END ...........
 
 


.......... ಪರಿವಿಡಿ ..........
 
 
............................









No comments: