1. GMAT

......................... ಪರಿವಿಡಿ ..........................


1. ಸಂಖ್ಯಾ ಶ್ರೇಣಿ


2. ಸಂಖ್ಯಾಶ್ರೇಣಿಯಲ್ಲಿ ತಪ್ಪಾದ ಸಂಖ್ಯೆ

3. ವಿಭಿನ್ನವಾಗಿರುವ ಸಂಖ್ಯೆ

4. ಸಾಮ್ಯತೆ (ಸಂಖ್ಯೆಗಳು)

5. ಮಾತೃಕೆ (ಸಂಖ್ಯೆಗಳು)

6. ಚಿಹ್ನೆಗಳನ್ನು ಆದೇಶಿಸುವುದು

7. ಚಿಹ್ನೆಗಳನ್ನು ಅಥವಾ ಸಂಖ್ಯೆಗಳನ್ನು ಅದಲು ಬದಲು ಮಾಡುವುದು

8. ಆಕೃತಿಗಳು ಮತ್ತು ಸಂಖ್ಯೆಗಳ ಸಂಬಂಧ

9. ಸಂಖ್ಯಾ ಸಮೂಹ ಮತ್ತು ನಿಯಮ

10. ಅಕ್ಷರಗಳ ಶ್ರೇಣಿ

11. ವಿಭಿನ್ನವಾಗಿರುವ ಅಕ್ಷರಗಳ ಗುಂಪು

12. ಸಾಮ್ಯತೆ (ಅಕ್ಷರಗಳು)

13. ಮಾತೃಕೆ (ಅಕ್ಷರಗಳು)

14. ಸಂಕೇತಿಸುವಿಕೆ (ಅಕ್ಷರಗಳು)

15. ವೆನ್‍ ಚಿತ್ರಗಳು

16. ಆಲೋಚನಾತ್ಮಕ ಪ್ರಶ್ನೆಗಳು

17. ಛೇದಿಸುವ ಆಕೃತಿಗಳು

18. ಜ್ಯಾಮಿತಿಯ ಆಕೃತಿಗಳು

19. ಸಂಕೇತಿಸುವಿಕೆ ಮತ್ತು ಪ್ರತಿ ಸಂಕೇತಿಸುವಿಕೆ

20. ಆಕೃತಿಗಳನ್ನು ಪೂರ್ಣಗೊಳಿಸುವುದು

21. ಆಕೃತಿಗಳ ಶ್ರೇಣಿ

22. ವಿಭಿನ್ನವಾಗಿರುವ ಆಕೃತಿ

23. ಸಾಮ್ಯತೆ (ಆಕೃತಿಗಳು)

24. ಒಂದರ ಮೇಲೊಂದಿಡುವ ಆಕೃತಿಗಳು


25. ಕಾಗದವನ್ನು ಮಡಚಿ ರಂದ್ರ ಮಾಡುವುದು / ಕತ್ತರಿಸುವುದು

26. ದಾಳ ಮತ್ತು ಘನಗಳು

27. ದರ್ಪಣ ಪ್ರತಿಬಿಂಬ

28. ಅಡಗಿರುವ ಆಕೃತಿಗಳು

...................................................................


1. ಸಂಖ್ಯಾ ಶ್ರೇಣಿ.

ಸೂಚನೆಗಳು : ಕೊಟ್ಟಿರುವ ಪರ್ಯಾಯಗಳಿಂದ ಸರಿಯಾದ ಸಂಖ್ಯಾ ಶ್ರೇಣಿಯನ್ನು ಪೂರ್ಣಗೊಳಿಸಿ.

2, 26, 74, 98, 146,  ?
A) 170  ✓  (+24, +48, +24, +48, +24 ರಂತೆ ಕೂಡಿಸಿದೆ)
B) 188
C) 194
D) 198



9, 13, 21, 37,   ?  , 133
A) 69 ✓ (+4, +8, +16, +32 ... ರಂತೆ ಕೂಡಿಸಿದೆ)
B) 79
C) 89
D) 99



7, 7, 8, 16,  ? , 107
A) 41
B) 43✓  (+0³, +1³, +2³, +3³, +4³ ರಂತೆ ಕೂಡಿಸಿದೆ)
C) 57
D)93



? , 73,  ? , 62, 58, 55, 53
A) 80, 67✓ (-7, -6, -5, -4, -3, -2 ರಂತೆ ಕಳೆಯಲಾಗಿದೆ)
B) 188
C) 194
D) 198



152,149,143,131,107, ?
A) 79
B) 69
C) 59✓
(-3, -6, -12, -24, -48 ರಂತೆ ಕಳೆಯಲಾಗಿದೆ)
D) 49


6, 6, 7,11, ?, 36, 61
A) 24
B) 20✓  (+0², +1², +2², +3², +4², +5² ರಂತೆ ಕೂಡಿಸಿದೆ)
C) 18
D) 14


42, 41, 43, 40, 47, 32, 56, ? 
A) 24
B) 08
C) 06
D) 05✓ (42, 43, 47, 56,  -   41, 40, 32, ....)
                (+1², +2², +3²   -   -1³, -2³, -3³)
                (32 - 27 = 5)



11,12,13,17, 25, 34, ?
A) 51
B) 61✓ (+1², +1³, +2², +2³, +3², +3³) (34+27=61)
C) 71
D) 81


6, 25, 62,123, ?
A) 210
B) 216
C) 217
D) 214✓(2³-2, 3³-2, 4³-2, 5³-2, 6³-2) (216-2=214)


5, 8, 31, 20,129, ?
A) 24
B) 40✓ (1³+4, 2²+4, 3³+4, 4²+4, 5³+4, 6²+4) (36+4=40)
C) 29
D) 31


7, 10,15, 22, 31,?
A) 34
B) 36
C) 40
D) 42✓ (+3, +5, +7, +9, +11) (31+11=42)


6, 24, 60, ?,120
A) 120✓ (2³-2, 3³-3, 4³-4, 5³-5, 6³-6) (125-5=120)
B) 125
C) 130
D) 140


1, 2, 4, 4, ?, 6,16, 8
A) 5
B) 6
C) 8
D) 9✓ (ವರ್ಗಸಂಖ್ಯೆಗಳ ಸರಣಿಯಲ್ಲಿ ಬಿಟ್ಟು ಹೋಗಿರುವುದು.)


6,12, 36, 72, 216, 432, ?
A) 864
B) 1024
C) 1296  ✓ (x2, x3, x2, x3, x2, x3) (432x3=1296)
D) 1962


2, 3, 4, 4, 8, 7,14,12, ?
A) 18
B) 19
C) 20
D) 22✓ (+2, +4, +6, +8) (14+8=22)


240, ?, 12, 4, 2, 2
A) 36
B) 48✓ (፥5, ፥4, ፥3, ፥2, ፥1) (240፥5=48)
C) 60
D) 72


1, 5, 11, 19, ?, 41
A) 23
B) 27
C) 29✓ (+4, +6, +8, +10, +12) (19+10=29)
D) 31


215, ?, 63, 26, 7, 0
A) 125
B) 124✓(6³-1, 5³-1, 4³-1, 3³-1, 2³-1, 1³-1) (125-1=124)
C) 120
D) 081







.................................................................
 

2. ಸಂಖ್ಯಾಶ್ರೇಣಿಯಲ್ಲಿ ತಪ್ಪಾದ ಸಂಖ್ಯೆ


ಸೂಚನೆಗಳು : ಕೊಟ್ಟಿರುವ ಶ್ರೇಣಿಗಳಲ್ಲಿ ತಪ್ಪಾದ ಸಂಖ್ಯೆಯನ್ನು ಗುರುತಿಸಿ.


0, 2, 6, 13, 20, 30
A) 02
B) 06
C) 13✓
(ವ್ಯತ್ಯಾಸ =  2, 4, 6, 8 ,10) (13 ತಪ್ಪು, 12 ಸರಿ)
D) 20



0, 7, 25, 63, 124
A) 7
B) 25✓ (1³-1, 2³-1, 3³-1 ...) (25 ತಪ್ಪು, 26 ಸರಿ)
C) 63
D)124



5, 4, 11, 8, 17, 28 
A) 5
B) 4
C) 11
D) 8✓ (4+12=16, 16+12=28) (8 ತಪ್ಪು, 16 ಸರಿ)



0, 1, 8, 26, 64, 125, 216
A) 26✓ (0³, 1³, 2³, 3³, 4³, 5³, 6³) (26 ತಪ್ಪು, 27 ಸರಿ)
B) 64
C) 125
D) 216



-37, -8, -1, 0, 1, 8
A)  -1
B)  1
C)  -37✓
D)  -8




1, 2, 9, 64, 525
A) 9
B) 64
C) 525✓
(1°, 2­¹, 3², 4³, 5⁴) (5⁴=625) (525 ತಪ್ಪು, 625 ಸರಿ)
D) 2



1, 8, 12, 256, 125
A) 8
B) 12✓ (ಇದು ಘನ ಸಂಖ್ಯೆಯಲ್ಲ)
C) 256
D) 125



2, 3, 5, 7, 11, 15, 17, 19
A) 13
B) 15✓
C) 17
D) 19



(2,3) (3,5) (5,7) (7,9) (11,13)
A) (3,5)
B) (7,9)
C) (5,7)
D) (11,13) 
(ಕ್ರಮವಾಗಿಲ್ಲ) (9, 11) ಸರಿ



8, 4, 2, 1, 0.15, 0.25, 0.125
A) 0.15✓
B) 0.25
C) 0.125
D) 1



5, 4, 11, 8, 17, 28
A) 5
B) 4
C) 11
D) 28✓




0,1,8,26,64,125
A) 26✓ (ಇದು ಘನಸಂಖ್ಯೆಯಲ್ಲ) (27 ಸರಿ)
B) 64
C) 125
D) 216


10, 50, 120, 170, 290
A) 10
B) 50
C) 120✓
(3²+1, 7²+1, 11²+1, 13²+1) (120 ತಪ್ಪು, 122 ಸರಿ)
D) 170



3, 6, 12, 72, 360, 2160
A) 6
B) 12✓
(x2, x3, x4, x5, x6) (12ತಪ್ಪು, 18 ಸರಿ)
C) 72
D) 360


56, 60, 68, 86, 96
A) 60
B) 68
C) 96
D) 86✓
(+4, +8, +12, +16) (86 ತಪ್ಪು, 80 ಸರಿ)


6, 12, 20, 30, 42, 54
A) 20
B) 30
C) 42
D) 54✓
(2²+2, 3²+3, 4²+4, 5²+5, 6²+6, 7²+7) (56 ಸರಿ)


11, 30, 67, 122, 219
A) 122✓
(2³+3, 3³+3, 4³+3, 5³+3) (122 ತಪ್ಪು, 128 ಸರಿ)
B) 67
C) 30
D) 11






.................................................


3. ವಿಭಿನ್ನವಾಗಿರುವ ಸಂಖ್ಯೆ


ಸೂಚನೆಗಳು : ಈ ಕೆಳಗಿನ ಪ್ರಶ್ನೆಗಳಲ್ಲಿ ಪ್ರತಿಯೊಂದರಲ್ಲಿಯೂ ಸಂಖ್ಯೆಗಳು / ಜೋಡಿ ಸಂಖ್ಯೆಗಳ ನಾಲ್ಕು ಗುಂಪುಗಳನ್ನು ಕೊಟ್ಟಿದೆ. ಇವುಗಳಲ್ಲಿ ಮೂರು ಒಂದು ರೀತಿಯ ಸಂಬಂಧವನ್ನು ಹೊಂದಿರುತ್ತವೆ. ಒಂದು ಮಾತ್ರ ಭಿನ್ನವಾಗಿರುತ್ತದೆ. ಭಿನ್ನವಾಗಿರುವುದನ್ನು ಗುರುತಿಸಿ.


A) 11,13
B) 17,19
C) 39,37✓ (39 ಅವಿಭಾಜ್ಯ ಸಂಖ್ಯೆಯಲ್ಲ)
D) 23,31


A) 36,25
B) 64,36✓
(ಸಂಖ್ಯೆಗಳ ವ್ಯತ್ಯಾಸ ಅವಿಭಾಜ್ಯ ಸಂಖ್ಯೆ)
C) 81,64
D) 100,81



A) 144
B) 225
C) 256✓ (256 ಬಿಟ್ಟು ಉಳಿದ ಸಂಖ್ಯೆಗಳ ಮೊತ್ತ 9)
D) 324



A) 11
B) 24
C) 39
D) 49✓ (ಸಂಖ್ಯೆಗಳಲ್ಲಿನ ಅಂಕಿಗಳ ಗುಣಲಬ್ಧವು ಘನ ಸಂಖ್ಯೆ)



A) 90,72
B) 110,131✓ (ಸಂಖ್ಯಾ ಜೋಡಿಗಳು n²+n, n²-n ರೂಪದಲ್ಲಿವೆ)
C) 30,20
D) 56,42



A) 39✓ (ಉಳಿದ ಸಂಖ್ಯೆಗಳು ಅವಿಭಾಜ್ಯ ಸಂಖ್ಯೆಗಳು)
B) 31
C) 23
D) 17



A) 121

B) 242
C) 253

D) 284✓ (ಮೊದಲ ಮತ್ತು ಕೊನೆಯ ಸಂಖ್ಯೆಯ ಮೊತ್ತ ಮದ್ಯದಲ್ಲಿದೆ)



A) 4123
B) 4213✓(ಮೊದಲ ಮತ್ತು ಕೊನೆಯ ಸಂಖ್ಯೆಯ ಗುಣಲಬ್ಧ ಮದ್ಯದಲ್ಲಿದೆ)
C) 5204
D) 6427




A) 101
B) 114
C) 118✓(ಮೂರನೇ ಅಂಕಿಯು ಮೊದಲೆರಡು ಅಂಕಿಗಳ ಮೊತ್ತದ ವರ್ಗವಾಗಿದೆ)
D) 129




A) 2347

B) 2356
C) 2383

D) 2391✓ (ಸಂಖ್ಯೆಯ ಅಂಕಿಗಳ ಮೊತ್ತವು 16)



A) 8
B) 27
C) 63✓
(ಉಳಿದೆಲ್ಲವೂ ಘನ ಸಂಖ್ಯೆಗಳು)
D) 125



A) 1, 0
B) 3, 8
C) 7, 48

D) 9, 82✓ (ಉಳಿದ ಸಂಖ್ಯೆಗಳು n, n²-1 ರೂಪದಲ್ಲಿವೆ)



A) 5,11
B) 17,23
C) 31,37✓
(ಪರ್ಯಾಯ ಅವಿಭಾಜ್ಯ ಸಂಖ್ಯೆಗಳು)
D) 41,47



A) 72
B) 132
C) 156
D) 192✓
(ಉಳಿದ ಸಂಖ್ಯೆಗಳು ಕ್ರಮಾಗತ ಸಂಖ್ಯೆಗಳ ಗುಣಲಬ್ಧವಾಗಿದೆ)



A) 213
B) 120 (ಉಳಿದವು  n³-3 ರೂಪದಲ್ಲಿದೆ)
C) 61
D) 24




A) 10
B) 35✓
(ಉಳಿದವು n²+1 ರೂಪದಲ್ಲಿದೆ)
C) 26
D) 17



A) 5,20
B) 7,30
C) 8,35

D) 12,60✓ (ಉಳಿದ ಸಂಖ್ಯೆಗಳು  n, nx5-5 ರೂಪದಲ್ಲಿದೆ)


A) 5
B) 30✓ (ಉಳಿದ ಸಂಖ್ಯೆಗಳು n³-3 ರೂಪದಲ್ಲಿದೆ)
C) 61
D) 122


A) 131
B) 151
C) 161

D) 171✓ (ಉಳಿದವು ಅವಿಭಾಜ್ಯ ಸಂಖ್ಯೆಗಳು)




A) 06
B) 23✓
(ಘನ ಸಂಖ್ಯೆಗಳಲ್ಲಿ 2 ನ್ನು ಕಳೆದಿದೆ)
C) 62
D) 123





......................................................


4. ಸಾಮ್ಯತೆ (ಸಂಖ್ಯೆಗಳು) :


ಸೂಚನೆಗಳು : ಕೊಟ್ಟಿರುವ ಪರ್ಯಾಯಗಳಿಂದ ಸರಿಯಾದ ಉತ್ತರವನ್ನು ಆರಿಸಿ, ಕೆಳಗಿನ ಸಾಮ್ಯತೆ ಯನ್ನು ಪೂರ್ಣಗೊಳಿಸಿ.


9 : 25 :: 36 : ?
A) 64✓
B) 81
C) 100
D) 144




2 : 8 :: ? : 216
A) 44
B) 6✓
C) 16
D) 14



1 : 2 :: 2 : ?
A) 15
B) 9
C) 7
D) 8✓



? : 0.16 :: 0.8 : 0.64
A) 0.2
B) 0.32
C) 0.4✓
D) 0.2



1/2 : 1/8 :: 2/3 : ?
A) 2/8
B) 4/27
C) 8/27✓
D) 16/27



1 1/2 : 27/8 :: 3 1/3 : ?
A) 64/27
B) 81/08
C) 1000/27✓
D) 144/08



36 : 63 :: ? : 23
A) 32✓
B) 27
C) 51
D) 72



16 : 63 :: ? : 24
A) 4
B) 9✓
C) 16
D) 25


7 : 49 :: 9 : ?
A) 50
B) 81✓
C) 80
D) 82



-2 : -32 :: 3 : ?
A) 43
B) 34
C) 243✓
D) 234



35 : 217 :: 15 : ?
A) 64
B) 65✓
C) 66
D) 67



121 : 2 :: 961 : ?
A) 1
B) 3
C) 4✓
D) 5



11 : 30 :: ? : 128
A) 65
B) 66
C) 67✓
D) 68




6/8 : 49/512 :: 9/7 : ?
A) 49/100
B) 121/343
C) 49/81
D) 100/343✓



48 : 126 :: 35 : ?
A) 66
B) 65✓
C) 64
D) 63




3 : 10 :: ? : 66
A) 28
B) 29✓
C) 30
D) 31



216 : 7 :: 512 : ?
A) 12
B) 10
C) 7
D) 9✓



42 : 72 :: ? : 132
A) 110✓
B) 100
C) 90
D) 256



65 : ? :: 126 : 48
A) 31
B) 32
C) 34
D) 35✓



5/7 : 36/342 :: 3/5 : ?
A) 16/125
B) 16/124
C) 27/125✓
D) 36/7







...................................................


5. ಮಾತೃಕೆ (ಸಂಖ್ಯೆಗಳು) :


ಸೂಚನೆಗಳು : ಕೊಟ್ಟಿರುವ ಮಾತೃಕೆಗಳಲ್ಲಿ ಬಿಟ್ಟು ಹೋಗಿರುವ ಸಂಖ್ಯೆಗಳನ್ನು ಕಂಡು ಹಿಡಿಯಿರಿ.
 
 
05  08  07
11  17  15
21  33    ?
A) 25
B) 26
C) 28
D) 29✓



05  11  36
11  04  125
15    ?  256
A)  29
B) 30
C) 31✓
D) 32



06  18  24
23  73  11
311  37    ?
A)  54
B) 65✓
C) 75
D) 78



04  06  08
09   ?   11
14  15  16
A)  07
B) 08
C) 09
D) 10✓



12  04  24
16  05  40
18  06    ?
A) 48
B) 50
C) 52
D) 54✓



11  12  25
21  30  36
32   ?   64
A) 21✓
B) 22
C) 23
D) 24



12    64    08
25     ?     20
32   216   26
A) 125✓
B) 225
C) 25
D) 75



03    25    02
04    49    15
05      ?    04
A) 21
B) 121✓
C) 129
D) 29



36    64    25
49    49    27
81      ?    08
A) 30
B) 36✓
C) 46
D) 48



06    02    32
05    03    16
07    04     ?
A) 125
B) 225✓
C) 25
D) 75



03     08    07
09     04     ?
06     07    05
A) 5✓
B) 6
C) 8
D) 9



17    13    15
09     ?     12
08    06    07
A) 5
B) 10
C) 15✓
D) 16



28    30    32
36    45    54
42    55     ?
A) 52
B) 58
C) 68✓
D) 72



04    06    10
06    08    28
08    10      ?
A) 18
B) 54✓
C) 38
D) 26



05     ?     04
06    41    05
07    55    06
A) 20
B) 29✓
C) 14
D) 36



04    02    14
05    04    21
06      ?    30
A)4
B) 5
C) 6✓
D) 24



08    18    15
03    04    06
12    36      ?
A) 21
B) 45✓
C) 72
D) 90



25    40    36
03    06    05
04    03    05
13    22     ?
A) 35
B) 11✓
C) 09
D) 26



05    09    07
08    14    03
M     W     ?
A) P
B) R
C) S
D) T✓



04    06    49
05    08    81
06      ?   100
A) 4
B) 6
C) 8✓
D) 10








....................................................

6. ಚಿಹ್ನೆಗಳನ್ನು ಆದೇಶಿಸುವುದು:


ಸೂಚನೆಗಳು : ಕೊಟ್ಟಿರುವ ಸಮೀಕರಣಗಳನ್ನು ಅರ್ಥಪೂರ್ಣಗೊಳಿಸಲು, ಕೊಟ್ಟಿರುವ ಯಾವ ಚಿಹ್ನೆಯ ಗಣವನ್ನು * ಜಾಗದಲ್ಲಿ ಕ್ರಮವಾಗಿ ಆದೇಶಿಸಬೇಕು ಎಂಬುದನ್ನು ಪರ್ಯಾಯಗಳಿಂದ ಆರಿಸಿ.

3 * 4 * 2 * 10
A) -, =, +
B) x, -, =    ✓
C) -, =, x
D) +, -, =



42 * 6 * 7 * 9 * 40
A) -, ÷, >, ×, +      ✓
B) ×, -, ÷,, <, >
C) -, =, ÷,  ×,
D)=, ÷,  ×, -



2 * 4 * 12 * 6 * 3 * 24
A) -, ÷, >, ×, +
B) +, -,  ÷,  <, >
C) ×, +, -, ÷, <     ✓
D) <,  ÷, +, -, >


9 * 81 * 9 * 81
A) -, =, +
B) ×, -, =
C) -, =, ×
D) ×, ÷, =    ✓


1 * 2 * 3 * 4 * 5
A) +, -, ×, <    ✓
B) -, ×, >, +
C) ×, <, +, -
D) >, +, -, ×



0 * 1 * 7 * 4 * 0
A) +, -, =, +
B) +,×, >, +     ✓
C) ×, =, +, -
D) =, ×, -, +



49 * 7 * 6 * 2 * 40
A) +, -, ÷, =
B) ×, +, -, ÷
C) ÷, ×, -, =    ✓
D) =, ×, -, ÷


8 * 2 * 4 * 12
A) ×, =, -
B) =, ×, -
C) -, ×, =
D) ×, -, =    ✓



5*3*3*18
A) +, ×, -
B) ×, +, =   ✓
C) =, ×, +
D) =, +, ×



6 * 7 * 3 * 10
A) -, =, +
B) ×, -, =
C) -, =, ×
D) +, -, =    ✓



10 * 2 * 14 * 6
A) -, =, +
B) +, =, -
C) ×, -, =     ✓
D) =, +, ×



6 * 3 * 7 * 10
A) ÷, ×, >   ✓
B) ÷, ×, <
C) ÷, >, ×
D) ×, ÷, >



5 * 1 8 * 6 * 15
A) +, ÷, =
B) ×, ÷,  =  ✓
C) ×, =, ÷
D) =, -, ÷



24 * 2 * 2 * 10
A) =, -, ÷
B) ÷, =, -
C) ÷, -, =     ✓
D) =, ÷, -



48 * 6 * 8 * 3 * 3
A) ÷, =, -, +    ✓
B) =, ÷, +, -
C) +, -, =, +
D) -, +, ×, =



36 * 1 2 * 4 * 36 * 3
A) -, =, ×, +
B) +, =, ÷, -
C) =, ×, -, ÷   ✓
D) =, ÷, +, ×



30 * 8 * 4 * 36 * 24
A) ÷, -, =, ×
B) +, =, ×, +
C) -, +, ×, ÷
D) ×, ÷, =, +    ✓



12 * 4 * 4 * 16 * 4
A) ÷, ×, =, +
B) ×, ÷, =, -
C) +, -, ×, =   ✓
D) =, +, -. ×



12 * 6 * 5 * 13
A) -, =, +
B) ×, -, =
C) -, =, ×
D) +, -, =   ✓


30 * 6 * 3 * 2
A) -, ÷, =
B) ÷, -, =   ✓
C) +, =, -
D) ×, -, =


6 * 16 * 8 * 5
A) -, ÷, <    ✓
B) ×, -. =
C) +, ×, <
D) =, ×, +


7 * 4 * 5 * 33
A) +, <, ×
B) <, +, ×
C) +, =, ×
D) ×, +, =   ✓








...........................................................................



8. ಆಕೃತಿಗಳು ಮತ್ತು ಸಂಖ್ಯೆಗಳ ಸಂಬಂಧ
9. ಸಂಖ್ಯಾ ಸಮೂಹ ಮತ್ತು ನಿಯಮ



.......................................





7. ಚಿಹ್ನೆಗಳನ್ನು ಅಥವಾ ಸಂಖ್ಯೆಗಳನ್ನು ಅದಲು ಬದಲು ಮಾಡುವುದು

ಸೂಚನೆಗಳು : ಕೆಳಗಿನ ಸಂಖ್ಯೆಗಳ ಗುಂಪುಗಳು ಯಾವ ನಿಯಮಕ್ಕೆ ಅನುಸಾರವಾಗಿವೆ ಎಂದು ಕಂಡು ಹಿಡಿದು ಅವುಗಳ ನಿಯಮದ ಸಂಖ್ಯೆಯನ್ನು ಗುರುತಿಸಿ.

120, 336, 720, 1320 
A) I
B) III
C) IV
D) V ✓


14, 84, 155, 258
A) I
B) III ✓
C) IV
D) V


13, 37, 55, 103
A) I ✓
B) III
C) IV
D) V


24, 48, 80, 120
A) I ✓
B) III
C) IV
D) V


10, 24, 44, 70
A) I
B) III
C) IV
D) V ✓



7, 23, 77, 205
A) I
B) III
C) IV
D) V ✓



3, 39, 258, 1110
A) I
B) III ✓
C) IV
D) V




6, 24, 60, 120
A) I
B) III
C) IV ✓
D) V

3, 8, 15, 24
A) I
B) III ✓
C) IV
D) V


A) I
B) III ✓
C) IV
D) V


A) I
B) III
C) IV
D) V ✓



10, 24, 42, 106
A) I
B) III ✓
C) IV
D) V


220, 20, 95, 395
A) I ✓
B) III
C) IV
D) V




30, 45, 85, 105
A) I ✓
B) III
C) IV
D) V



31, 76, 139, 116
A) I ✓
B) III
C) IV
D) V



3, 12, 36, 84
A) I
B) III
C) IV
D) V ✓



36, 42, 46, 58
A) I
B) III ✓
C) IV
D) V 



76, 139, 164, 251
A) I ✓
B) III
C) IV
D) V


130, 221, 517, 764
A) I
B) III
C) IV ✓
D) V



20, 55, 70, 95
A) I
B) III ✓
C) IV
D) V











..................................................


10. ಅಕ್ಷರಗಳ ಶ್ರೇಣಿ :


ಸೂಚನೆಗಳು : ಕೆಳಗೆ ಕೊಟ್ಟಿರುವ ಪ್ರತಿಯೊಂದು ಅಕ್ಷರ ಶ್ರೇಣಿಗೂ 4 ಪರ್ಯಾಯಗಳನ್ನು ಕೊಟ್ಟಿದೆ. ಸರಿಯಾದುದನ್ನು ಆರಿಸಿ, ಶ್ರೇಣಿಯನ್ನು ಪೂರ್ಣಗೊಳಿಸಿ.


a - c - c - c a - b
A) b b a b a  ✓
B) b b b a b
C) b c b a b
D) c c b a a


a - c b - a - a b - -
A) b c c a b  ✓

B) b a c c b
C) b a b c c
D) b c b a c


c - b - a b - a - c - b
A) a b c b a

B) a c b a c
C) a c c b a  ✓
D) a c c a b 


c - a - b a - b - c - a
A) b c a b c

B) b c c b a
C) b a c c b
D) b c c a b  ✓


p - r s - r - p r - - q s - - r
A) q q s s p p q  ✓

B) p p q q r r s
C) q q r r s s p
D) s s p p q q r


j - l - - l - j l - j -
A) j k j k l m

B) k m k m m k  ✓
C) l m l m m l
D) m j m j m j


x - z z - x x y - - y x
A) y y z z  ✓

B) y z y z
C) x x z z
D) x y z x



a - - d - - c d - b
A) v c d a b

B) b d a b a
C) a b c d a
D) b c a b a  ✓


m - - p n o - - o p - n
A) n o p m m   ✓

B) m n o p m
C) o n m m p
D) n o p m m


j - - j k - j - l - k l
A) j j l l k

B) k l l k j  ✓
C)j  k l l j
D) l l k j j


a b - b a b c - a b - b - b c b - b
A) a c a c a

B) c b a c a
C) b c b c b
D) c b c a a  ✓


a - b - b b c a - c - b
A) c b a b

B) a c c a  ✓
C) a b b a
D) b b c c


x y - - x y y - x y - x
A) x y y y

B) x y x x
C) y x x y  ✓
D) x y y x


- r - p s r q p - - q p s - q -
A) p r r s q s

B) s r p p q s
C) s q s r r p  ✓
D) p q r s p r


e e - g - e - f g g - e f - g
A) f g e e g  ✓

B) g f e g e
C) f e e g e
D) g e e g f


a - b b c - a a b - c c a - b b c c
A) b a c b

B) a c b a  ✓
C) a b b a
D) c a b a


b c - b - c - b - c c b
A) c b c b  ✓

B) b b c b
C) c b b c
D) b c b c


c - b b a - c a b - a c -
A) a b c b c

B) a c b c b  ✓
C) b a b c c
D) b c a c b


- b c - a - a b a b - - c a
A) a b c b c

B) b c c a b
C) a b c c b  ✓
D) b c a c b


b - b - b - b - b b b - b b b -
A) a b a a a

B) b a b a a a  ✓
C) a a a b b
D) b a b a a





....................................................

11. ವಿಭಿನ್ನವಾಗಿರುವ ಅಕ್ಷರಗಳ ಗುಂಪು :


ಸೂಚನೆಗಳು : ಈ ಕೆಳಗಿನ ಪ್ರಶ್ನೆಗಳಲ್ಲಿ ನಾಲ್ಕು ಗುಂಪುಗಳನ್ನು ಕೊಟ್ಟಿದೆ. ಇವುಗಳಲ್ಲಿ ಮೂರು ಒಂದು ರೀತಿಯ ಸಂಬಂಧವನ್ನು ಹೊಂದಿರುತ್ತದೆ. ಒಂದು ಮಾತ್ರ ಭಿನ್ನವಾಗಿರುವುದನ್ನು ಗುರುತಿಸಿ.


A) ABCD
B) DEFG
C) IJKL
D) PQRS ✓




A) ADCB
B) DGFE
C) KNML
D) PRSQ ✓




A) AZBY
B) DWEV ✓
C) GTHS
D) JQLD




A) ACE ✓
B) TVW
C) KMO
D) FHI




A) ACEG
B) KMOQ
C) XZBD
D) TUXZ ✓





A) IJKL
B) MNOP
C) TUVW ✓
D) QRST





A) PRUY
B) LNQU
C) DEIM ✓
D) UWZD




A) ACDB
B) PRSQ
C) KMNL ✓
D) TWVU




A) AYBZ
B) EUFV ✓
C) LNMO
D) PKQJ




A) WTK
B) PMJ
C) HEB
D) TQO ✓




A) PKJQ
B) WDBY
C) RIGT
D) FUSH ✓




A) RVTS
B) DIFE ✓
C) QUSR
D) FJHG




A) PRTVQ
B) ACEGB
C) EGIKF
D) LNOPM ✓




A) GILP
B) DFIF
C) JLOR ✓
D) NPSW





A) CRY
B) IVY ✓
C) TRY
D) STY





A) EGJN
B) BDGK
C) MNRV ✓
D) ACFJ





A) ERPD ✓
B) OGEQ
C) TYWV
D) HMLI





A) CXGT ✓
B) FIUR
C) JMQN
D) AYBX





A) ANBO
B) GTIR
C) JWKX ✓
D) LYMZ





A) ADGJ
B) FILP
C) MQTW ✓
D) HKNQ











................................................


12. ಸಾಮ್ಯತೆ (ಅಕ್ಷರಗಳು):

ಸೂಚನೆಗಳು : ಕೊಟ್ಟಿರುವ ಪರ್ಯಾಯಗಳಿಂದ ಸರಿಯಾದ ಉತ್ತರವನ್ನು ಆರಿಸಿ, ಕೆಳಗಿನ ಸಾಮ್ಯತೆಯನ್ನು ಪೂರ್ಣಗೊಳಿಸಿ.



BOOK : ANNJ :: PEN : ?
A) QFO
B) ODM ✓
C) RGP
D) SHM


WALK : UYJI :: RUN : ?
A) PTM
B) QTM
C) TSL ✓
D) QTN



SLATE : TNDXJ :: CHALK : ?
A) DJDPQ
B) DJDQQ
C) DJEPQ
D) DJDPP ✓


SCHOOL : TBINPM :: FIELD : ?
A) GHFKE
B) GIFKE ✓
C) GJGKE
D) GHFLE



MANGO : NIP7R :: ORANGE : ?
A) PI7C15J5
B) P18D15J5
C) P18C14J5 ✓
D) P18B15K5



MUMBAI : 132113219 :: MYSORE : ?
A) 13251915165
B) 1325181518
C) 13251914155
D) 132519185 ✓



DESK : 57VK :: TASK : ?
A) 213VK ✓
B) 223VK
C) 214VK
D) 215VK


CHAIR : ? :: TABLE : UBCMF
A) DICJS
B) DIBJS ✓
C) DIDJS
D) DJBJS



LAPTOP : TOPLAP :: TABLET : ?
A) BATLET
B) TELTAB
C) LETTAB ✓
D) TLEBAT



BOARD : DROAB :: BLACK : ?
A) KCLAB
B) KBACL
C) KCABL
D) KCALLB ✓



ABCD : ACBD :: PQRS : ?
A) PRQS ✓
B) QPRS
C) RQPS
D) SRPQ



PQR : STU :: LMN : ?
A) NMN
B) NOP
C) OPQ ✓
D) POQ



ABCD : ZYXW : HIJK : ?
A) MNOP
B) SRQP ✓
C) RQPO
D) NOPQ



STUV : VUTS :: EFGH : ?
A) FGHE
B) EFHG
C) HFEG ✓
D) HGFE



AZBY : CXDW :: EVFV : ?
A) GTHS ✓
B) HTGS
C) SHTG
D) TGHS



BCD9 : EFG18 :: JKL33 : ?
A) OQS51
B) OPR78
C) OPQ48 ✓
D) MNO42



BCDE : CBED :: JKLM : ?
A) JKLM
B) MNJK
C) KJML ✓
D) MLKJ


ABCD : WXYZ :: JKLM : ?
A) NOPQ ✓
B) QPNO
C) PQON
D) NOQP



ABCD : 4692 :: TNFX : ?
A) 9,11,13,7
B) 11,7,9,13
C) 7,9,11,13 ✓
D) 13,11,7,9



HLRD : 4692 :: TNFX : ?
A) 10,7,6,12 ✓
B) 7,6,10,12
C) 12,10,7,6
D) 10,12,6,7












........................................................


13. ಮಾತೃಕೆ (ಅಕ್ಷರಗಳು):

ಸೂಚನೆಗಳು : ಕೆಳಗೆ ಕೊಟ್ಟಿರುವ ಮಾತೃಕೆಗಳಲ್ಲಿ ಬಿಟ್ಟು ಹೋಗಿರುವ ಅಕ್ಷರ / ಸಂಖ್ಯೆಯನ್ನು ಕಂಡು ಹಿಡಿಯಿರಿ.

G   I   L
M  O  R
S   U   ?
A) W
B) X   ✓
C) Y
D) Z


M  L  IN  M  JO  N  ?
A) L
B) M
C) K   ✓
D) P



N  Q  S
L  O  Q
X  ?   C
A) A   ✓
B) Z
C) Y
D) D



J  16   L
O  11  Q
B   ?   D
A) 3
B) 22
C) 4
D) 24  ✓



1  B  C
A  2  C
A  ?   3
A) 1
B) B  ✓
C) C
D) 4



H  8  19
L  12  15
R   ?    9 
A) 11
B) 3
C) 18  ✓
D) 16



A     1  Z
M  13  N
N   14  ?
A) P
B) Q
C) N
D) M  ✓



F  F  36
Z  A   ?
H  B  16
A) 25
B) 49
C) 64
D) 26  ✓


I    C  3
H  B  4
Y   ?  5
A) D
B) E  ✓
C) F
D) G



D  B  2
I   C   3
?   D  4
A) P  ✓
B) O
C) Q
D) R



A  M  T
C  O   V
E  Q   ?
A) W
B) Z
C) Y
D) X  ✓



C  O   VE  Q   ?

A) W
B) Z
C) Y
D) X  ✓



C  O   V

E  Q   ?
A) W
B) Z
C) Y
D) X  ✓



P  S  N
N  Q  ?
D  G  B
A) O
B) N
C) M
D) L  ✓




G  H  M
K  L   Q
O  ?   U
A) K
B) H
C) P  ✓
D) Q



C  F  D

R  L   ?
F  B   F
A) X  ✓
B) W
C) V
D) U



L  H  4

R   ?  8
T  N  6
A) H
B) I
C) J  ✓
D) K



T  Z  V

O  P  G
E  J   ?
A) N
B) O  ✓
C) P
D) Q



D  I  B
G  L E
K  ?  G
A) S
B) T
C) U  ✓
D) V



M  2  P

J   4  O
H  ?  Q
A) 8  ✓
B) 6
C) 4
D) 2



P  T  V

J  H  R
F  L   ?
A) B
B) C
C) D  ✓
D) E



15  0
6  21
10  03  13
E     C   ?
A) G
B) H  ✓
C) K
D) Y










..................................................

14. ಸಂಕೇತಿಸುವಿಕೆ (ಅಕ್ಷರಗಳು)

ಸೂಚನೆಗಳು : ಕೆಳಗಿನ ಪ್ರಶ್ನೆಗಳ ಒಂದು ಪದವನ್ನು ಸಾಕೇಂತಿಕ ಭಾಷೆಯಲ್ಲಿ ಬರೆಯಲಾಗಿದೆ. ಅದನ್ನು ಅದೇ ಸಾಕೇಂತಿಕ ಭಾಷೆಯಲ್ಲಿ ಹೇಗೆ ಬರೆಯಬಹುದು ಎಂಬುದನ್ನು ಕಂಡು ಹಿಡಿದು ಪರದಯಾಯಗಳಲ್ಲಿ ಗುರುತಿಸಿ.


CARD ಅನ್ನು ಒಂದು ಭಾಷೆಯಲ್ಲಿ DBSE ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ DARE ಹೇಗೆ ಸಂಕೇತಿಸಿರಬಹುದು ?
A) EBSG
B) ESBF ✓
C) FBSG
D) SBEG




PENCIL ಅನ್ನು ಒಂದು ಭಾಷೆಯಲ್ಲಿ ODMDJK ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ ERASER ಹೇಗೆ ಸಂಕೇತಿಸಿರಬಹುದು ?
A) DQARDQ
B) DPZRDP
C) DQZRDQ ✓
D) DQBRDQ




MATH ಅನ್ನು ಒಂದು ಭಾಷೆಯಲ್ಲಿ OZVG ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ TEST ಹೇಗೆ ಸಂಕೇತಿಸಿರಬಹುದು ?
A)VDUS
B)VDUV ✓
C)UDVU
D)VDUT




SCHOOL ಅನ್ನು ಒಂದು ಭಾಷೆಯಲ್ಲಿ TBINPM ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ FIELD ಹೇಗೆ ಸಂಕೇತಿಸಿರಬಹುದು ?
A) GHFKE ✓
B) GIFKE
C) GJGKE
D) GHFLE



SCIENCE ಅನ್ನು ಒಂದು ಭಾಷೆಯಲ್ಲಿ 58 ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ BIOLOGY ಹೇಗೆ ಸಂಕೇತಿಸಿರಬಹುದು ?
A) 85 ✓
B) 86
C) 87
D) 88




GEOGRAPHY ಅನ್ನು ಒಂದು ಭಾಷೆಯಲ್ಲಿ YHPARGOEG ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ ECONOMICS ಹೇಗೆ ಸಂಕೇತಿಸಿರಬಹುದು ?
A) SICOMNCE
B) SICMONOCE ✓
C) SICNOMOCE
D) SICMOMOCE




FRUIT ಅನ್ನು ಒಂದು ಭಾಷೆಯಲ್ಲಿ 61821920 ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ JUICE ಹೇಗೆ ಸಂಕೇತಿಸಿರಬಹುದು ?
A)10201035
B)10211035
C)1021935 ✓
D)1021945




BOOK ಅನ್ನು ಒಂದು ಭಾಷೆಯಲ್ಲಿ CQRO ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ DOOR ಹೇಗೆ ಸಂಕೇತಿಸಿರಬಹುದು ?
A) EQSV
B) ERSV
C) EQRV ✓
D) ERTV




SHEET ಅನ್ನು ಒಂದು ಭಾಷೆಯಲ್ಲಿ 19HEE20 ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ FILES ಹೇಗೆ ಸಂಕೇತಿಸಿರಬಹುದು ?
A) 6ILE9
B) 6ile19
C) 6ile20
D) 6ile18 ✓




CYCLE ಅನ್ನು ಒಂದು ಭಾಷೆಯಲ್ಲಿ CLY3L5 ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ MOTOR ಹೇಗೆ ಸಂಕೇತಿಸಿರಬಹುದು ?
A) M020015 ✓
B) M019015
C) M020P15
D) MO19P15




TRADE ಅನ್ನು ಒಂದು ಭಾಷೆಯಲ್ಲಿ UKBEF ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ PLATE ಹೇಗೆ ಸಂಕೇತಿಸಿರಬಹುದು ?
A) QKBSF
B) QKBUF
C) OMZUD
D) QMBUF ✓




ROAD ಅನ್ನು ಒಂದು ಭಾಷೆಯಲ್ಲಿ URDG ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ SWAN ಹೇಗೆ ಸಂಕೇತಿಸಿರಬಹುದು ?
A) VXDQ
B) VZDQ ✓
C) VQCP
D) UXDQ




MIND ಅನ್ನು ಒಂದು ಭಾಷೆಯಲ್ಲಿ KGLB ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ DIAGRAM ಹೇಗೆ ಸಂಕೇತಿಸಿರಬಹುದು ?
A) BGYEPYK ✓
B) BGYPYEK
C) GLPEYKB
D) LKBGYPK




BASIC ಅನ್ನು ಒಂದು ಭಾಷೆಯಲ್ಲಿ DDULE ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ LEADER ಹೇಗೆ ಸಂಕೇತಿಸಿರಬಹುದು ?
A) NGCFGT
B) NHCGGU ✓
C) OGDFHT
D) OHDGHU




POETRY ಅನ್ನು ಒಂದು ಭಾಷೆಯಲ್ಲಿ QONDSQX ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ MORE ಹೇಗೆ ಸಂಕೇತಿಸಿರಬಹುದು ?
A) LNNQD
B) 111QD
C) NLNQD ✓
D) NLPQD




SUMMER ಅನ್ನು ಒಂದು ಭಾಷೆಯಲ್ಲಿ RUNNER ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ WINTER ಹೇಗೆ ಸಂಕೇತಿಸಿರಬಹುದು ?
A) SUITER
B) VIOUER ✓
C) WALKER
D) SUFFER




BOARD ಅನ್ನು ಒಂದು ಭಾಷೆಯಲ್ಲಿ EQBNC ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ CLIMB ಹೇಗೆ ಸಂಕೇತಿಸಿರಬಹುದು ?
A) DNLQFG ✓
B) DKJLF
C) DNHMB
D) FNJRO




HAND ಅನ್ನು ಒಂದು ಭಾಷೆಯಲ್ಲಿ SZMW ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ MILK ಹೇಗೆ ಸಂಕೇತಿಸಿರಬಹುದು ?
A) ORNP
B) PNRO
C) NROP ✓
D) RNOP




DELHI ಅನ್ನು ಒಂದು ಭಾಷೆಯಲ್ಲಿCCIDD ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ BOMBAY ಹೇಗೆ ಸಂಕೇತಿಸಿರಬಹುದು ?
A) AJMTVT
B) AMJXVS ✓
C) MJXBSU
D) WXYZAX




SIGHT ಅನ್ನು ಒಂದು ಭಾಷೆಯಲ್ಲಿFVTUG ಎಂದು ಸಂಕೇತಿಸಿದರೆ, ಅದೇ ಭಾಷೆಯಲ್ಲಿ REVEAL ಹೇಗೆ ಸಂಕೇತಿಸಿರಬಹುದು ?
A) YNRIRE
B) DQHQMX
C) FSJSOZ
D) ERIRNY ✓










.......................................................

15. ವೆನ್‍ ಚಿತ್ರಗಳು
ಸೂಚನೆಗಳು : ಈ ಕೆಳಗಿನ ವೆನ್ ಚಿತ್ರಗಳು ಪ್ರಶ್ನೆಯಲ್ಲಿರುವ ಮೂರು ವಸ್ತುಗಳಿಗಿರುವ ಸಂಬಂಧವನ್ನು ಸೂಚಿಸುವ ಸರಿಯಾದ ಚಿತ್ರವನ್ನು ಗುರುತಿಸಿ.




  1. ತರಕಾರಿ, ಆಲೂಗಡ್ಡೆ, ಕೋಸು
    A) B
    B) A
    C) D
    D) F  ✓
  2. ಪ್ರಾಣಿಗಳು, ಕೀಟಗಳು, ಜಿರಳೆಗಳು
    A) A
    B) E
    C) G  ✓
    D) D
  3. ಗಂಡ, ಹೆಂಡತಿ, ಕುಟುಂಬ
    A) A
    B) C
    C) F  ✓
    D) B
  4. ಮಾನವರು, ಹುಲಿಗಳು, ಮೀನುಗಳು
    A) B
    B) D  ✓
    C) E
    D) F
  5. ಪುರುಷರು, ತಂದೆ, ವೈದ್ಯರು
    A) C
    B) H  ✓
    C) G
    D) D
  6. ಇಟ್ಟಿಗೆ, ಮನೆ, ಸೇತುವೆ
    A) G
    B) E
    C) D
    D) B  ✓
  7. ಲೋಹಗಳು, ಕಬ್ಬಿಣ, ಕ್ಲೋರಿನ್
    A) A
    B) G  ✓
    C) D
    D) C
  8. ಪ್ರಯಾಣಿಕರು, ಬಸ್ಸು, ರೈಲು
    A) F  ✓
    B) E
    C) B
    D) A
  9. ಗ್ರಹಗಳು, ಉಪಗ್ರಹಗಳು, ಸೌರವ್ಯೂಹ
    A) E
    B) G
    C) F  ✓
    D) A
  10. ಹುಡುಗ, ವಿದ್ಯಾರ್ಥಿ, ಕ್ರೀಡಾಪಟು
    A) D
    B) E
    C) C  ✓
    D) G
  11. ಸಸ್ತನಿಗಳು, ಆನೆಗಳು, ಡೈನೋಸಾರಸ್‍ಗಳು
    A) D
    B) E
    C) C
    D) G  ✓
  12. ಹೆಂಗಸರು, ತಾಯಂದಿರು, ವಿಧವೆಯರು
    A) J  ✓
    B) E
    C) C
    D) J
  13. ಗುಬ್ಬಿಗಳು, ಪಕ್ಷಿಗಳು, ಕಾಗೆಗಳು
    A) F  ✓
    B) G
    C) D
    D) C
  14. ಬರಹಗಾರರು, ಶಿಕ್ಷಕರು, ಸಂಶೋಧಕರು
    A) F
    B) C  ✓
    C) B
    D) A
  15. ವಕೀಲರು, ಪೋಲಿಸ್, ಶಸ್ತ್ರ ಚಿಕಿತ್ಸಾ ತಜ್ಞರು
    A) E
    B) G
    C) D  ✓
    D) A
  16. ತರಕಾರಿಗಳು, ಹುರುಳಿಕಾಯಿ, ಮೂಲಂಗಿ
    A) D
    B) F  ✓
    C) C
    D) G
  17. ಹಾಡುಗಾರರು, ನೃತ್ಯಗಾರರು, ಕವಿಗಳು
    A) D
    B) E
    C) C  ✓
    D) G
  18. ನಿರುದ್ಯೋಗಿಗಳು, ಅವಿದ್ಯಾವಂತರು, ಬಡಜನರು
    A) C  ✓
    B) E
    C) A
    D) G









........................................................

16. ಆಲೋಚನಾತ್ಮಕ ಪ್ರಶ್ನೆಗಳು

ಸೂಚನೆಗಳು : ಕೆಳಗಿನ ಕೊಟ್ಟಿರುವ ಪ್ರಶ್ನೆಗಳನ್ನು ಗಮನವಿಟ್ಟು  ಓದಿ, ಪ್ರತಿಯೊಂದು ಪ್ರಶ್ನೆಗೂ ಉತ್ತರವನ್ನು ಕಂಡು ಹಿಡಿಯಿರಿ.


......................................................................


17. ಛೇದಿಸುವ ಆಕೃತಿಗಳು :


ಸೂಚನೆಗಳು : ಚಿತ್ರವನ್ನು ಅವಲೋಕಿಸಿ ಪ್ರಶ್ನೆಗಳನ್ನು ಉತ್ತರಿಸಿ.



  1. ಹಾಲು ಕುಡಿಯುವವರ ಸಂಖ್ಯೆ
    A) 122  ✓
    B) 177
    C) 184
    D) 67
  2. ಕಾಫಿ ಮಾತ್ರ ಕುಡಿಯುವವರ ಸಂಖ್ಯೆ
    A) 97
    B) 75
    C) 90
    D) 45 ✓
  3. ಹಾಲು ಅಥವಾ ಟೀ ಅಥವಾ ಕಾಫಿ ಕನಿಷ್ಟ ಯಾವುದಾದರೂ ಒಂದನ್ನು ಕುಡಿಯುವವರ ಸಂಖ್ಯೆ
    A) 204  ✓
    B) 167
    C) 169
    D) 194
  4. ಹಾಲನ್ನು ಮಾತ್ರ ಕುಡಿಯುವವರ ಸಂಖ್ಯೆ
    A) 45
    B) 60   ✓
    C) 144
    D) 122
  5. ಹಾಲನ್ನು ಕುಡಿಯದೇ, ಕಾಫಿ ಅಥವಾ ಟೀಯನ್ನು ಕುಡಿಯುವವರ ಸಂಖ್ಯೆ
    A) 135
    B) 82   ✓
    C) 174
    D) 154









...................................................................................

18. ಜ್ಯಾಮಿತಿಯ ಆಕೃತಿಗಳು

ಸೂಚನೆಗಳು : ಕೆಳಗೆ ಕೊಟ್ಟಿರುವ ಚಿತ್ರಗಳಲ್ಲಿ ಸೂಚಿತ ಜ್ಯಾಮಿತಿಯ ಆಕೃತಿಗಳ ಸಂಖ್ಯೆಯನ್ನು ಕಂಡು ಹಿಡಿದು ಉತ್ತರವನ್ನು ಗುರುತಿಸಿ.
















..........................................................................

19. ಸಂಕೇತಿಸುವಿಕೆ ಮತ್ತು ಪ್ರತಿ ಸಂಕೇತಿಸುವಿಕೆ

ಸೂಚನೆಗಳು : ಈ ಕೆಳಗಿನವುಗಳಂತೆ ಪದಗಳಿಗೆ ಗುಪ್ತಪದವನ್ನು ನೀಡಲಾಗಿದೆ. ಪದಗಳ ಅಕ್ಷರಗಳಿಗೆ (ಕೋಡ್) ಗುಪ್ತಾಕ್ಷರಗಳನ್ನು ಪತ್ತೆ ಮಾಡಿ ಕೊಟ್ಟಿರುವ ಪದಗಳ ಗುಪ್ತಾಕ್ಷರಗಳ ಗುಂಪನ್ನು ಕಂಡು ಹಿಡಿಯಿರಿ.

................................................................
ACRE       =    o m n x
STUDY     =    d w k f c
RUST        =    c x w d
MANGO   =    s z p m a
GARDEN  =    k p z x m p
PUBLIC     =    n g q l y d
DEVICE     =   o k v n q o
................................................................

MOST
A) sacw  ✓
B) swac
C) swca
D) acws



GOAL
A) apmg
B) mgpa
C) agpm
D) pamg  ✓



PIETRY
A) owgyf
B) yqowf  ✓
C) fowyq
D) qowyf



CARD
A) mnkx
B) kxmn
C) nmxk  ✓
D) xkmn



NICE
A) znoq
B) qnoz
C) onzq
D) zqno  ✓



DIRT
A) kqxw  ✓
B) wqxk
C) qxwq
D) xqwk









.................................................

20. ಆಕೃತಿಗಳನ್ನು ಪೂರ್ಣಗೊಳಿಸುವುದು :

ಸೂಚನೆಗಳು : ಈ ಕೆಳಗಿನ ಪ್ರಶ್ನೆಗಳಲ್ಲಿ ಆಕೃತಿಯ  ಒಂದು ಭಾಗ ಅಪೂರ್ಣವಾಗಿದೆ. ಅದನ್ನು ಪ್ರತಿಯೊಂದು ಪ್ರಶ್ನೆಯ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಿಂದ ಗುರುತಿಸಿ.





1).

A) 1
B) 2
C) 3  ✓
D) 4


2)

A) 1  ✓
B) 2
C) 3
D) 4


3)

A) 1
B) 2  ✓
C) 3
D) 4







4)

A) 1
B) 2
C) 3  ✓
D) 4



5)

A) 1  ✓
B) 2
C) 3
D) 4


6)

A) 1
B) 2
C) 3  ✓
D) 4




















.....................................................................

21. ಆಕೃತಿಗಳ ಶ್ರೇಣಿ

ಸೂಚನೆಗಳು : ಕೊಟ್ಟಿರುವ ಪ್ರಶ್ನೆಗಳಲ್ಲಿ ಆಕೃತಿಗಳ ಶ್ರೇಣಿಯನ್ನು ಕೊಡಲಾಗಿದೆ. ಇದು ಪೂರ್ಣ ಶ್ರೇಣಿಯಲ್ಲ. ಪ್ರತಿ ಪ್ರಶ್ನೆಯಲ್ಲಿ ಶ್ರೇಣಿಯನ್ನು ಪೂರ್ಣಗೊಳಿಸಲು, ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ.




1).
A) 1  ✓
B) 2
C) 3
D) 4


2)
A) 1
B) 2  ✓
C) 3
D) 4


3)
A) 1  ✓
B) 2
C) 3
D) 4


4)
A) 1
B) 2  ✓
C) 3
D) 4

















......................................................................................

22. ವಿಭಿನ್ನವಾಗಿರುವ ಆಕೃತಿ:
ಸೂಚನೆ : ಈ ಕೆಳಗಿನ ಪ್ರಶ್ನೆಗಳಲ್ಲಿ ಪ್ರತಿಯೊಂದರಲ್ಲಿಯೂ 4 ಆಕೃತಿಗಳಿವೆ. ಇವುಗಳ ಪೈಕಿ 3 ಒಂದು ರೀತಿಯಲ್ಲಿ ಸದೃಶವಾಗಿವೆ. ಆದರೆ, ಒಂದು ಮಾತ್ರ ವಿಭಿನ್ನವಾಗಿರುವುದನ್ನು ಕಂಡು ಹಿಡಿಯಿರಿ.



1).
A) 1
B) 2
C) 3
D) 4  ✓




2)
A) 1
B) 2
C) 3
D) 4  ✓


3)
A) 1  ✓
B) 2
C) 3
D) 4





4)
A) 1  ✓
B) 2
C) 3
D) 4



5).
A) 1
B) 2  ✓
C) 3
D) 4
  



6)
A) 1
B) 2
C) 3
D) 4  ✓

















...................................................................................

23. ಸಾಮ್ಯತೆ (ಆಕೃತಿಗಳು):

ಸೂಚನೆಗಳು : ಕೊಟ್ಟಿರುವ ಪ್ರಶ್ನೆಗಳಲ್ಲಿ ಪ್ರತಿಯೊಂದು ಪ್ರಶ್ನೆಯಲ್ಲಿಯೂ ಮೊದಲಿನ ೆರಡು ಆಕೃತಿಗಳಿಗೆ ಸಂಬಂಧವಿದೆ. ಇದೇ ಸಂಬಂಧದನ್ವಯ  ಎರಡನೇ ವರ್ಗದ  ಎರಡು ಆಕೃತಿಗಳಲ್ಲಿದೆ. ಒಂದನ್ನು ಕೊಟ್ಟಿರುವುದಿಲ್ಲ. ಪ್ರತಿಯೊಂದು ಪ್ರಶ್ನೆಯ ಕೆಳಗೆ ಕೊಟ್ಟಿರುವ ನಾಲ್ಕು ಪರ್ಯಾಯಗಳಲ್ಲಿ ಸರಿಯಾದುದನ್ನು ಆಯ್ಕೆ ಮಾಡಿ.








1).
A) 1
B) 2  ✓
C) 3
D) 4



2)

A) 1  ✓
B) 2
C) 3
D) 4

3)

A) 1
B) 2
C) 3
D) 4  ✓

4).
A) 1  ✓
B) 2
C) 3
D) 4



5)

A) 1  ✓
B) 2
C) 3
D) 4











....................................................................

24. ಒಂದರ ಮೇಲೊಂದಿಡುವ ಆಕೃತಿಗಳು:

ಸೂಚನೆಗಳು : ಈ ಕೆಳಗೆ 2 ಚಿತ್ರಗಳನ್ನು ಪ್ರಶ್ನಾ ಚಿತ್ರಗಳಾಗಿ ಕೊಟ್ಟಿದೆ. ಈ ಚಿತ್ರಗಳಲ್ಲಿ ಮೊದಲನೆಯ ಚಿತ್ರವನ್ನು ಎರಡನೇ ಚಿತ್ರದ ಮೇಲೆ ಸರಿಯಾಗಿ ಇಟ್ಟಾಗ ಕೊಟ್ಟಿರುವ ಪರ್ಯಾಯಗಳಲ್ಲಿ ಯಾವ ಚಿತ್ರವು ರಚಿಸಲ್ಪಡುತ್ತದೆ.









1).
A) 1
B) 2  ✓
C) 3
D) 4



2)

A) 1
B) 2
C) 3  ✓
D) 4

3)

A) 1
B) 2
C) 3
D) 4  ✓

4).
A) 1  ✓
B) 2
C) 3
D) 4



5)

A) 1
B) 2
C) 3  ✓
D) 4


6)
A) 1  ✓
B) 2
C) 3
D) 4

















..........................................................................

25. ಕಾಗದವನ್ನು ಮಡಚಿ ರಂದ್ರ ಮಾಡುವುದು / ಕತ್ತರಿಸುವುದು

ಸೂಚನೆ : ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗಳಲ್ಲಿ ಒಂದು ಕಾಗದದ ಹಾಳೆಯನ್ನು ಮಡಿಸಿ, ರಂದ್ರ ಮಾಡಿರುವುದನ್ನು ಚಿತ್ರಗಳ ಮೂಲಕ ತೋರಿಸಿದೆ. ಪುನಃ ಹಾಳೆಯನ್ನು ಬಿಡಿಸಿದಾಗ ಅದು ಹೇಗೆ ಕಾಣುತ್ತದೆ ಎಂಬುದನ್ನು ನಾಲ್ಕು ಪರ್ಯಾಯಗಳಿಂದ ಆಯ್ಕೆ ಮಾಡಿ.







1).
A) 1
B) 2
C) 3
D) 4  ✓



2)

A) 1
B) 2  ✓
C) 3
D) 4

3)

A) 1
B) 2
C) 3  ✓
D) 4


4).
A) 1
B) 2
C) 3  ✓
D) 4


5)
A) 1
B) 2  ✓
C) 3
D) 4













..............................................................................

26. ದಾಳ ಮತ್ತು ಘನಗಳು

ಸೂಚನೆ : ದಾಳ ಮತ್ತು ಘನಗಳಿಗೆ ಸಂಬಂಧಿಸಿದಂತೆ, ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ.





1).
A) 1
B) 2
C) 3  ✓
D) 4



2)

A) 1  ✓
B) 2
C) 3
D) 4

3)

A) 1
B) 2  ✓
C) 3
D) 4

4).
A) 1
B) 2
C) 3
D) 4  ✓


5).
A) 1
B) 2
C) 3
D) 4  ✓



6)

A) 1
B) 2
C) 3  ✓
D) 4













.......................................................................


27. ದರ್ಪಣ ಪ್ರತಿಬಿಂಬ:

ಸೂಚನೆ : ಕೊಟ್ಟಿರುವ ಪ್ರತಿಯೊಂದು ಪ್ರಶ್ನೆಗಳಲ್ಲಿ ರೇಖೆಗಳ ಻ಥವ಻ ಪದಗಳ ಮೇಲ್ಭಾಗ /  ಎಡಭಾಗದಲ್ಲಿರುವ ಚಿತ್ರ ದರ್ಪಣ ಪ್ರತಿಬಿಂಬಗಳನ್ನು ಕೆಳಗಡೆ ಕೊಡಲಾಗಿದೆ. ಈ ಕೆಳಭಾಗದಲ್ಲಿರುವ ಪ್ರತಿ ಚಿತ್ರದ ಸರಿಯಾದ ದರ್ಪಣ ಪ್ರತಿಬಿಂಬವನ್ನು ಕೊಟ್ಟಿರುವ ನಾಲ್ಕು ಪರ್ಯಾಯಗಳಿಂದ ಆಯ್ಕೆ ಮಾಡಿ.








1).
A) 1  ✓
B) 2
C) 3
D) 4



2)

A) 1
B) 2  ✓
C) 3
D) 4

3)

A) 1
B) 2  ✓
C) 3
D) 4


4).
A) 1
B) 2
C) 3
D) 4  ✓



5).
A) 1  ✓
B) 2
C) 3
D) 4

6).
A) 1  ✓
B) 2
C) 3
D) 4










....................................................................

28. ಅಡಗಿರುವ ಆಕೃತಿಗಳು:


ಸೂಚನೆ : ಈ ಕೆಳಗೆ ಕೊಟ್ಟಿರುವ ಪ್ರಶ್ನೆಗಳಲ್ಲಿ ಒಂದು ಪ್ರಶ್ನಾ ಆಕೃತಿಯನ್ನು ಕೊಟ್ಟಿದೆ. ಈ ಪ್ರಶ್ನಾ ಆಕೃತಿಯು ಪರ್ಯಾಯ ಆಕೃತಿಗಳಾಗಿ ಕೊಟ್ಟಿರುವ  ಒಂದು ಆಕೃತಿಯಲ್ಲಿ ಅಡಗಿದೆ ಎಂಬುದನ್ನು ಕಂಡು ಹಿಡಿಯಿರಿ.









1).
A) 1  ✓
B) 2
C) 3
D) 4



2)

A) 1
B) 2  ✓
C) 3
D) 4

3)

A) 1
B) 2  ✓
C) 3
D) 4


4).
A) 1 ✓
B) 2
C) 3
D) 4



5).
A) 1
B) 2
C) 3
D) 4  ✓














...........................................................................


1) ಮುಂದಿನ ಸಂಖ್ಯೆ ಬರೆಯಿರಿ
     1, 8, 27, 64, ….
A) 125 ✓
B) 100
C) 120
D) 128






2) ಮುಂದಿನ ಸಂಖ್ಯೆ ಬರೆಯಿರಿ
13, 23, 33. 43, ….
A) 83
B) 73
C) 53 ✓
D) 63





3) ಮುಂದಿನ ಸಂಖ್ಯೆ ಬರೆಯಿರಿ
1, 4, 9, 16 ...
A) 125
B) 32
C) 25 ✓
D) 17






4) ಮುಂದಿನ ಸಂಖ್ಯೆ ಬರೆಯಿರಿ
99, 97, 95, 93, 91 ….

A) 90
B) 89 ✓
C) 80
D) 100






5) ನಿನ್ನ ಅಜ್ಜನ ಸೊಸೆಯ ಗಂಡ ಏನಾಗುತ್ತಾನೆ ?

A) ಅಣ್ಣ
B) ತಂದೆ ✓
C) ಅಜ್ಜ
D) ಮಾವ






6) ತಂದೆಯ ತಮ್ಮನನ್ನು ಏನೆನ್ನುವರು?
A) ಚಿಕ್ಕಪ್ಪ ✓
B) ದೊಡ್ಡಪ್ಪ
C) ಭಾವ
D) ತಮ್ಮ






7) ಮಗನ ಮಗನನ್ನು …. ಎಂದು ಕರೆಯುವರು.
A) ಮಗ
B) ಮೊಮ್ಮಗ ✓
C) ಮಕ್ಕಳು
D) ತಮ್ಮ






8) A=1, D=4, F=6 ಆದರೆ L= ?
A) 10
B) 12 ✓
C) 08
D) 13






9) A=26, D=21, F=19 ಆದರೆ H= ?
A) 17 ✓
B) 18
C) 19
D) 15







10) ಮೊನ್ನೆ ಶನಿವಾರವಾದರೆ ನಾಡಿದ್ದು,
A) ರವಿವಾರ
B) ಸೋಮವಾರ
C) ಮಂಗಳವಾರ
D) ಬುಧವಾರ ✓






11) ನೆನ್ನೆ ಭಾನುವಾರವಾದರೆ ನಾಡಿದ್ದು,
A) ರವಿವಾರ
B) ಸೋಮವಾರ
C) ಮಂಗಳವಾರ
D) ಬುಧವಾರ ✓






12) ಇಂದು ಶುಕ್ರವಾರವಾದರೆ ಮೊನ್ನೆ,
A) ರವಿವಾರ
B) ಸೋಮವಾರ
C) ಮಂಗಳವಾರ
D) ಬುಧವಾರ ✓






13) ABC : ZYX :: DEF : ….
A) WVU ✓
B) UVW
C) UWV
D) WUV






14) ACE : BDF :: PRT : ….
A) QSU ✓
B) QST
C) PQR
D) PRQ






15) ಗುಂಪಿಗೆ ಸೇರದೆ ಇರುವುದು ಇದಾಗಿದೆ :
A) ಕ್ಯಾರೆಟ್
B) ಟೊಮ್ಯಾಟೊ ✓
C) ಶುಂಠಿ
D) ಬೀಟ್ರೂಟ್






16) ಗುಂಪಿಗೆ ಸೇರದೆ ಇರುವುದು ಇದಾಗಿದೆ :
A) ಭೂಮಿ ✓
B) ಆಕಾಶ
C) ಬಾನು
D) ಗಗನ






17) ಗುಂಪಿಗೆ ಸೇರದೆ ಇರುವುದು ಇದಾಗಿದೆ :
A) ಜನವರಿ
B) ಮಾರ್ಚ್
C) ಫೆಬ್ರವರಿ ✓
D) ಮೇ





18) ಕೊಟ್ಟಿರುವ ಆಕೃತಿಗಳಲ್ಲಿರುವ ತ್ರಿಭುಜಗಳ ಸಂಖ್ಯೆ :
A) 2
B) 4
C) 5
D) 6






19) AB ಯ ಸಂಕೇತ ೩ ಎಂದಾದರೆ CD ಯ ಸಂಕೇತ ….
A) 5
B) 6
C) 7 ✓
D) 8





20) 80, 75, 70, ?, 60, 55, 50
ಪ್ರಶ್ನಾರ್ಥಕ ಚಿಹ್ನೆ ಜಾಗದಲ್ಲಿ ಬರುವ ಸಂಖ್ಯೆ :
A) 85
B) 58
C) 75
D) 65 ✓






21) ಮುಂದಿನ ಸಂಖ್ಯೆ ಯಾವುದು?
3, 5, 9, 17, 33, ?
A) 98
B) 86
C) 78
D) 65 ✓






22) 1, 9, 27, 49, 81, 121 ಸಂಖ್ಯಾಶ್ರೇಣಿಯಲ್ಲಿ ತಪ್ಪಾದ ಸಂಖ್ಯೆ ಯಾವುದು ?
A) 121
B) 81
C) 49
D) 27 ✓






23) ಭಿನ್ನವಾಗಿರುವ ಸಂಖ್ಯೆ ಯಾವುದು?
A) 12
B) 24
C) 36
D) 49 ✓





24) 2 : 20 :: 5 : ?
A) 50 ✓
B) 40
C) 30
D) 20






25) 2 , 4, 8, 16, ?, 64
A) 20
B) 22
C) 32 ✓
D) 52










............... END ............
 
 
 
 
 
......................... ಪರಿವಿಡಿ ..........................


1. ಸಂಖ್ಯಾ ಶ್ರೇಣಿ


2. ಸಂಖ್ಯಾಶ್ರೇಣಿಯಲ್ಲಿ ತಪ್ಪಾದ ಸಂಖ್ಯೆ

3. ವಿಭಿನ್ನವಾಗಿರುವ ಸಂಖ್ಯೆ

4. ಸಾಮ್ಯತೆ (ಸಂಖ್ಯೆಗಳು)

5. ಮಾತೃಕೆ (ಸಂಖ್ಯೆಗಳು)

6. ಚಿಹ್ನೆಗಳನ್ನು ಆದೇಶಿಸುವುದು

7. ಚಿಹ್ನೆಗಳನ್ನು ಅಥವಾ ಸಂಖ್ಯೆಗಳನ್ನು ಅದಲು ಬದಲು ಮಾಡುವುದು

8. ಆಕೃತಿಗಳು ಮತ್ತು ಸಂಖ್ಯೆಗಳ ಸಂಬಂಧ

9. ಸಂಖ್ಯಾ ಸಮೂಹ ಮತ್ತು ನಿಯಮ

10. ಅಕ್ಷರಗಳ ಶ್ರೇಣಿ

11. ವಿಭಿನ್ನವಾಗಿರುವ ಅಕ್ಷರಗಳ ಗುಂಪು

12. ಸಾಮ್ಯತೆ (ಅಕ್ಷರಗಳು)

13. ಮಾತೃಕೆ (ಅಕ್ಷರಗಳು)

14. ಸಂಕೇತಿಸುವಿಕೆ (ಅಕ್ಷರಗಳು)

15. ವೆನ್‍ ಚಿತ್ರಗಳು

16. ಆಲೋಚನಾತ್ಮಕ ಪ್ರಶ್ನೆಗಳು

17. ಛೇದಿಸುವ ಆಕೃತಿಗಳು

18. ಜ್ಯಾಮಿತಿಯ ಆಕೃತಿಗಳು

19. ಸಂಕೇತಿಸುವಿಕೆ ಮತ್ತು ಪ್ರತಿ ಸಂಕೇತಿಸುವಿಕೆ

20. ಆಕೃತಿಗಳನ್ನು ಪೂರ್ಣಗೊಳಿಸುವುದು

21. ಆಕೃತಿಗಳ ಶ್ರೇಣಿ

22. ವಿಭಿನ್ನವಾಗಿರುವ ಆಕೃತಿ

23. ಸಾಮ್ಯತೆ (ಆಕೃತಿಗಳು)

24. ಒಂದರ ಮೇಲೊಂದಿಡುವ ಆಕೃತಿಗಳು


25. ಕಾಗದವನ್ನು ಮಡಚಿ ರಂದ್ರ ಮಾಡುವುದು / ಕತ್ತರಿಸುವುದು

26. ದಾಳ ಮತ್ತು ಘನಗಳು

27. ದರ್ಪಣ ಪ್ರತಿಬಿಂಬ

28. ಅಡಗಿರುವ ಆಕೃತಿಗಳು

...................................................................
 










No comments: